ಮಹಾರಾಷ್ಟ್ರದಲ್ಲಿ ರಸ್ತೆ ಅಪಘಾತ: ನಾಲ್ವರು ವಲಸೆ ಕಾರ್ಮಿಕರ ದುರ್ಮರಣ - Migrant Exodus
In two separate road accidents involving migrant labourers, at least seven people were killed and several other injured. While four migrants were killed in an accident in Maharashtra's Yavatmal, three were killed in a mishap in Uttar Pradesh.
09:19 May 19
ಮಹಾರಾಷ್ಟ್ರದಲ್ಲಿ ರಸ್ತೆ ಅಪಘಾತ: ನಾಲ್ವರು ವಲಸೆ ಕಾರ್ಮಿಕರ ದುರ್ಮರಣ
ಮಹಾರಾಷ್ಟ್ರ: ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರ ಯವತ್ಮಾಲ್ ಜಿಲ್ಲೆಯಲ್ಲಿ ನಡೆದಿದೆ.
ಇನ್ನು ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಎಸ್ಪಿ ನೂರುಲ್ ಹಾಸನ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಸೋಲಾಪುರದಿಂದ ಜಾರ್ಖಂಡ್ನಲ್ಲಿನ ತಮ್ಮೂರಿಗೆ ತೆರಳಲು ಶ್ರಮಿಕ್ ವಿಶೇಷ ರೈಲನ್ನು ಹತ್ತಲು ನಾಗ್ಪುರ ರೈಲ್ವೆ ನಿಲ್ದಾಣದೆಡೆಗೆ ಇಂದು ಮುಂಜಾನೆ 3.3ರ ವೇಳೆ ಸಾಗುತ್ತಿದ್ದಾಗ ಘಟನೆ ನಡೆದಿದೆ.