ಕರ್ನಾಟಕ

karnataka

ETV Bharat / bharat

ದೇಶದ ಮೊದಲ ರೊಬೋಟ್ ಪೊಲೀಸ್ ​ಕೇರಳದಲ್ಲಿ ಅನಾವರಣ - ಕೇರಳ

ಪೊಲೀಸ್​ ಮುಖ್ಯ ಕಚೇರಿಗಳಲ್ಲಿ ಈ ರೊಬೋಟ್​ ಕಾರ್ಯನಿರ್ವಹಿಸಲಿದೆ. ಕಚೇರಿಗೆ ಆಗಮಿಸುವ ಪ್ರತಿಯೊಬ್ಬರನ್ನೂ ಸ್ವಾಗತಿಸಿ ಅವರಿಗೆ ಬೇಕಾದ ಸ್ಥಳಕ್ಕೆ ತೆರಳಲು ಮಾರ್ಗದರ್ಶನ ನೀಡುವ ಕೆಲಸವನ್ನು ಈ ರೊಬೋಟ್ ಮಾಡಲಿದೆ.

ರೊಬೋಟ್ ಪೊಲೀಸ್

By

Published : Feb 20, 2019, 1:49 PM IST

ತಿರುವನಂತಪುರಂ: ಮಾನವನನ್ನೇ ಹೋಲುವ ದೇಶದ ಮೊದಲ ರೊಬೋಟ್​ ಪೊಲೀಸ್​​​ಅನ್ನು ಕೇರಳದ ಸಿಎಂ ಪಿಣರಾಯಿ ವಿಜಯನ್​​ ಇಂದು ಅನಾವರಣಗೊಳಿಸಿದ್ದಾರೆ.

ಈ ರೊಬೋಟ್ ಯಾವುದೇ ಪೊಲೀಸ್​ ಕೆಲಸವನ್ನೂ ಕಡಿಮೆ ಮಾಡುತ್ತಿಲ್ಲ. ಬದಲಾಗಿ ಪೊಲೀಸರನ್ನು ಭೇಟಿಯಾಗುವ ಮುನ್ನ ಪ್ರಥಮವಾಗಿ ಭೇಟಿಯಾಗಬೇಕಾಗುತ್ತದೆ. ಇದರಿಂದ ಒಟ್ಟಾರೆ ಸೇವೆಯ ಗುಣಮಟ್ಟ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಡಲಾಗಿದೆ.

ABOUT THE AUTHOR

...view details