ಆಂಧ್ರಪ್ರದೇಶ:ಗುಂಟೂರು ಜಿಲ್ಲೆಯ ಮುಂಗೋಡು ಎಂಬಲ್ಲಿ ಕಾನೂನುಬಾಹಿರವಾಗಿ ಮದ್ಯ ಸಾಗಿಸುತ್ತಿದ್ದ ನೀರಿನ ಟ್ಯಾಂಕರ್ನ್ನು ಅಮರಾವತಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನೀರಿನ ಟ್ಯಾಂಕರ್‌ನಲ್ಲಿ ಅಕ್ರಮ ಮದ್ಯ ಸಾಗಾಟ: 9,100 ಮದ್ಯದ ಬಾಟಲಿಗಳು ವಶಕ್ಕೆ - Guntur District of Andhra Pradesh
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮುಂಗೋಡು ಎಂಬಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ನೀರಿನ ಟ್ಯಾಂಕರ್ನ್ನು ಅಮರಾವತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೀರಿನ ಟ್ಯಾಂಕರ್‌ನಲ್ಲಿ ಅಕ್ರಮ ಮದ್ಯ ಸಾಗಾಟ: 9,100 ಮದ್ಯದ ಬಾಟಲಿಗಳು ವಶಕ್ಕೆ
ಅಕ್ರಮ ಮದ್ಯ ಸಾಗಾಟದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ನೀರಿನ ಟ್ಯಾಂಕರ್‌ನಲ್ಲಿ ತೆಲಂಗಾಣದಿಂದ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 21 ಲಕ್ಷ ರೂ. ಮೌಲ್ಯದ ಒಟ್ಟು 9,100 ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ತೆನಪಲ್ಲೇ ವಲಯದ ಅಬ್ಬೂರ್‌ನ 8 ಜನರನ್ನು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ವಿಶಾಲ್ ಗುನ್ನೆ ತಿಳಿಸಿದ್ದಾರೆ.