ಕರ್ನಾಟಕ

karnataka

ETV Bharat / bharat

ಮಾಸ್ಕ್​ನಲ್ಲಿ ಚಿನ್ನ ಅಡಗಿಸಿ ಕಳ್ಳಸಾಗಣೆ.. ಆರೋಪಿ ಸಹಿತ ಚಿನ್ನ ವಶಕ್ಕೆ

ಪ್ರಯಾಣಿಕನಿಂದ 40 ಗ್ರಾಂ ಚಿನ್ನ ವಶಪಡಿಸಿಕೊಂಡ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ವಾಯು ಗುಪ್ತಚರ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.

gold smuggling in mask
gold smuggling in mask

By

Published : Sep 30, 2020, 1:19 PM IST

ಕ್ಯಾಲಿಕಟ್ (ಕೇರಳ):ಮಾಸ್ಕ್​ನಲ್ಲಿ ಚಿನ್ನ ಅಡಗಿಸಿಟ್ಟು, ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ.

ಇಲ್ಲಿನ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ವಾಯು ಗುಪ್ತಚರ ಘಟಕವು ಪ್ರಯಾಣಿಕನಿಂದ 40 ಗ್ರಾಂ ಚಿನ್ನ ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ.

ಮಾಸ್ಕ್​ನಲ್ಲಿ ಚಿನ್ನ ಅಡಗಿಸಿ ಕಳ್ಳಸಾಗಣೆ

ಪ್ರಯಾಣಿಕನು ಗ್ರೀನ್ ಚಾನೆಲ್ ದಾಟುತ್ತಿದ್ದಾಗಲೇ ಕಸ್ಟಮ್ಸ್ ಅಧಿಕಾರಿಗಳಿಗೆ ಆತನ ಮೇಲೆ ಅನುಮಾನವಿತ್ತು. ಕಸ್ಟಮ್ಸ್ ಅಧಿಕಾರಿಗಳು ತಕ್ಷಣ ಆತನನ್ನು ತಡೆದು ಮಾಸ್ಕ್​ನಲ್ಲಿದ್ದ 40 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details