ಕರ್ನಾಟಕ

karnataka

ETV Bharat / bharat

ಮೋಟಾರು ವಾಹನಗಳ ದಾಖಲೆ ಸಲ್ಲಿಕೆ ಅವಧಿ ಸೆಪ್ಟೆಂಬರ್‌ಗೆ ವಿಸ್ತರಣೆ - ಮೋಟಾರು ವಾಹನ ದಾಖಲೆಗಳು

ಮೋಟಾರು ವಾಹನಗಳ ದಾಖಲೆ ಸಲ್ಲಿಕೆಯ ಅವಧಿಯನ್ನು ಸೆಪ್ಟೆಂಬರ್‌ ವರೆಗೆ ವಿಸ್ತರಿಸಿ ಕೇಂದ್ರ ಸಾರಿಗೆ ನಿತಿನ್‌ ಗಡ್ಕರಿ ಆದೇಶ ಹೊರಡಿಸಿದ್ದಾರೆ.

further extension of the validity date of motor vehicle documents till September this year
ಮೋಟಾರು ವಾಹನಗಳ ದಾಖಲೆ ಸಲ್ಲಿಕೆಯ ಅವಧಿ ಮತ್ತೆ ಸೆಪ್ಟೆಂಬರ್‌ಗೆ ವಿಸ್ತರಣೆ

By

Published : Jun 9, 2020, 6:54 PM IST

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಲಾಕ್‌ಡೌನ್‌ನಿಂದ ಮೊಟಾರು ವಾಹನಗಳ ದಾಖಲೆ ಸಲ್ಲಿಕೆಯ ಅವಧಿಯನ್ನು ಸೆಪ್ಟೆಂಬರ್‌ಗೆ ಮುಂದೂಡಿರುವುದಾಗಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಘೋಷಿಸಿದ್ದಾರೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಆದೇಶವನ್ನು ಪಾಲಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (ಆರ್‌ಟಿಎಚ್‌) ಸೂಚನೆ ನೀಡಿದೆ. ಲಾಕ್‌ಡೌನ್‌ನಿಂದಾಗಿ ವಾಹನಗಳ ಪರವಾನಿಗೆ ನವೀಕರಣ ಸೇರಿದಂತೆ ದಾಖಲೆಗಳ ಸಲ್ಲಿಕೆಯನ್ನು ಸ್ಥಗಿತಗೊಳಿಸಲಾಗಿತ್ತು.

ABOUT THE AUTHOR

...view details