ಕರ್ನಾಟಕ

karnataka

ETV Bharat / bharat

ಜು.1 ರಿಂದ ಸಿಬಿಎಸ್‌ಇ 10, 12ನೇ ತರಗತಿಯ ಪರೀಕ್ಷೆಗಳು ಆರಂಭ

ಕೊರೊನಾ ಲಾಕ್‌ಡೌನ್‌ನಿಂದಾಗಿ ಮುಂದೂಡಲಾಗಿದ್ದ ಸಿಬಿಎಸ್ಇಯ 10 ಮತ್ತು 12ನೇ ತರಗತಿಯ ಬಾಕಿ ವಿಷಯಗಳ ಪರೀಕ್ಷಾ ವೇಳಾ ಪಟ್ಟಿಯನ್ನು ಘೋಷಿಸಲಾಗಿದೆ. ಜುಲೈ 1 ರಿಂದ ಪರೀಕ್ಷೆಗಳು ಆರಂಭವಾಗಲಿವೆ.

CBSE releases board exam dates for Class XII students
ಜು.1 ರಿಂದ ಸಿಬಿಎಸ್‌ಇ 10, 12ನೇ ತರಗತಿಯ ಪರೀಕ್ಷೆಗಳು ಆರಂಭ

By

Published : May 18, 2020, 4:08 PM IST

ನವದೆಹಲಿ: ಸಿಬಿಎಸ್‌ಇಯಿಂದ 12ನೇ ತರಗತಿಯ ಬಾಕಿ ವಿಷಯಗಳ ವೇಳಾ ಪಟ್ಟಿ ಬಿಡುಗಡೆಯಾಗಿದೆ. ಜುಲೈ 1 ರಿಂದ 15ರವರೆಗೆ 10ನೇ ತರಗತಿ ಮತ್ತು ಜುಲೈ 1 ರಿಂದ 15ರ ವರೆಗೆ ನಡೆಯಲಿದೆ. ಜುಲೈ 1 ರಂದು ಹೋಂ ಸೈನ್ಸ್‌ ಪರೀಕ್ಷೆ ನಡೆಯಲಿದೆ.

ಜು. 1 ರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಗೆ ಸಮಯ ನಿಗಧಿ ಮಾಡಲಾಗಿದೆ. ವಿದ್ಯಾರ್ಥಿಗಳು ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಮನೆಯಿಂದಲೇ ತರಬೇಕು ಎಂದು ಸಿಬಿಎಸ್‌ಇ ಸೂಚಿಸಿದೆ.

ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆ ವೇಳಾ ಪಟ್ಟಿ

ಜುಲೈ 1 - ಸಮಾಜ ವಿಜ್ಞಾನ

ಜುಲೈ 2 - ವಿಜ್ಞಾನ

ಜುಲೈ 10 - ಹಿಂದಿ ಎ ಮತ್ತು ಬಿ

ಜುಲೈ 15 - ಇಂಗ್ಲಿಷ್

ಸಿಬಿಎಸ್‌ 12ನೇ ತರಗತಿ ಪರೀಕ್ಷಾ ವೇಳಾ ಪಟ್ಟಿ

ಜುಲೈ 1 - ಹೋಂ ಸೈನ್ಸ್‌

ಜುಲೈ 2 - ಹಿಂದಿ

ಜುಲೈ 7 - ಕಂಪ್ಯೂಟರ್‌ ಸೈನ್ಸ್ ‌

ಜುಲೈ 8 - ಇಂಗ್ಲಿಷ್‌

ಜುಲೈ 9 - ವ್ಯವಹಾರ ಅಧ್ಯಯನ

ಜುಲೈ 11 ಭೂಗೋಳಶಾಸ್ತ್ರ

ಜುಲೈ 13 ಸಮಾಜಶಾಸ್ತ್ರ

ABOUT THE AUTHOR

...view details