ಕರ್ನಾಟಕ

karnataka

ETV Bharat / bharat

ಪಕ್ಕದ ಮನೆಗಳ ಮೇಲೆ ಕುಸಿದ ಕಟ್ಟಡ: ಇಬ್ಬರಿಗೆ ಗಾಯ - ಬಾಂದ್ರಾ

ಕಟ್ಟಡ ಕುಸಿದು ಅಪಾರ ಹಾನಿಯಾದ ಘಟನೆ ಮುಂಬೈನಲ್ಲಿ ನಡೆದಿದೆ. ಅವಶೇಷಗಳಡಿ ಸಿಲುಕಿದ ಇಬ್ಬರನ್ನು ರಕ್ಷಿಸಲಾಗಿದ್ದು, ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪಕ್ಕದ ಮನೆಗಳ ಮೇಲೆ ಕುಸಿದ ಕಟ್ಟಡ
ಪಕ್ಕದ ಮನೆಗಳ ಮೇಲೆ ಕುಸಿದ ಕಟ್ಟಡ

By

Published : Aug 18, 2020, 6:45 AM IST

Updated : Aug 18, 2020, 8:13 AM IST

ಮುಂಬೈ:ಬಾಂದ್ರಾ ಪ್ರದೇಶದ ಪಕ್ಕದ ಮನೆಗಳ ಮೇಲೆ ಖಾಲಿ ಕಟ್ಟಡವೊಂದು ಕುಸಿದು ಬಿದ್ದಿದೆ. ಹತ್ತಿರದ ಮನೆಗಳಲ್ಲಿನ ಇಬ್ಬರು ನಿವಾಸಿಗಳು ಅವಶೇಷಗಳಡಿ ಸಿಲುಕಿ ಗಾಯಗೊಂಡಿದ್ದಾರೆ. ಅವರನ್ನ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಕ್ಕದ ಮನೆಗಳ ಮೇಲೆ ಕುಸಿದ ಕಟ್ಟಡ

ಸುದ್ದಿ ತಿಳಿದು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ, ರಕ್ಷಣಾ ಕಾರ್ಯಾಚರಣೆ ಇಬ್ಬರನ್ನ ರಕ್ಷಿಸಿದೆ. ಸೋಮವಾರ ರಾತ್ರಿ 8.30 ರ ಸುಮಾರಿಗೆ ಈ ಘಟನೆ ನಡೆದಿದೆ.

ಪಕ್ಕದ ಮನೆಗಳ ಮೇಲೆ ಕುಸಿದ ಕಟ್ಟಡ

8 ಅಗ್ನಿಶಾಮಕ ವ್ಯಾನ್‌ಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳಿಸಿವೆ.

Last Updated : Aug 18, 2020, 8:13 AM IST

ABOUT THE AUTHOR

...view details