ಕರ್ನಾಟಕ

karnataka

ETV Bharat / bharat

ಬಜೆಟ್​​​ನಿಂದ ಯಾವುದು ಅಗ್ಗ, ಮತ್ಯಾವುದು ತುಟ್ಟಿ...ಇಲ್ಲಿದೆ ಸಂಪೂರ್ಣ ಮಾಹಿತಿ

ಕೇಂದ್ರ ಬಜೆಟ್​ ಮಂಡನೆಯಾಗಿದ್ದು, ಕೆಲವೊಂದು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದ್ದು, ಇನ್ನು ಕೆಲ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದೆ.

By

Published : Jul 5, 2019, 3:41 PM IST

Updated : Jul 5, 2019, 5:21 PM IST

ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಂಡನೆ ಮಾಡಿರುವ ಚೊಚ್ಚಲ ಬಜೆಟ್​ ಅನೇಕ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇನ್ನು ಅವರ ಮಂಡನೆ ಮಾಡಿರುವ ಬಜೆಟ್​​ನಿಂದ ಕೆಲವೊಂದು ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇನ್ನು ಕೆಲ ವಸ್ತುಗಳ ಬೆಲೆ ಇಳಿಕೆಯಾಗಿದೆ.

  • ಇಳಿಕೆ
  • ಪಾಮ್​ ಆಯಿಲ್​
  • ಪೇಪರ್​
  • ಕೃತಕ ಕಿಡ್ನಿ
  • ಶಸ್ತ್ರಚಿಕಿತ್ಸೆ ಉಪಕರಣಗಳು
  • ಡಯಾಲಿಸಿಸ್​ ಯಂತ್ರ
  • ರಕ್ಷಣಾ ಇಲಾಖೆ ಸಾಮಗ್ರಿ
  • ಗೃಹ ಸಾಲ ಇಳಿಕೆ
  • ಸ್ವದೇಶಿ ಎಲೆಕ್ಟ್ರಾನಿಕ್ ಉತ್ಪನ್ನಗಳು
  • ಎಲೆಕ್ಟ್ರಿಕ್ ಕಾರು-ಬೈಕ್
    ಬಜೆಟ್​​​ನಿಂದ ಯಾವುದು ಅಗ್ಗ, ಮತ್ಯಾವುದು ತುಟ್ಟಿ
  • ಆನ್ಲೈನ್ ವಹಿವಾಟು
  • ಡಿಜಿಟಲ್ ಪಾವತಿಗೆ ಶುಲ್ಕ ಇಲ್ಲ
  • ಗೃಹಸಾಲದ ಮೇಲಿನ ಬಡ್ಡಿ ಕಡಿತ
  • ರಕ್ಷಣಾ ಸಾಮಗ್ರಿ
  • ಪಾಮ್ ಆಯಿಲ್
  • ಏರಿಕೆ
  • ಚಿನ್ನಾಭರಣ ಹಾಗೂ ಬೆಲೆ ಬಾಳುವ ಲೋಹದ ವಸ್ತು
  • ಆಟೋಪಕರಣಗಳು
  • ಒಎಫ್​ಸಿ ಕೇಬಲ್​
  • ಸಿಸಿ ಕ್ಯಾಮರಾ
  • ತಂಬಾಕು ಪದಾರ್ಥ
  • ಪೆಟ್ರೋಲ್​,ಡಿಸೇಲ್​
  • ಪಿವಿಸಿ ಪೈಪ್​
  • ಟೈಲ್ಸ್​​
  • ಆಮದು ಮಾಡಿದ ಪುಸ್ತಕಗಳು
  • ಆಪ್ಟಿಕಲ್ ಫೈಬರ್​​
  • ಗೋಡಂಬಿ
  • ಸಂಶ್ಲೇಷಿತ ರಬ್ಬರ್
  • ಎಲೆಕ್ಟ್ರಿಕ್ ವಾಹನಗಳ ಭಾಗಗಳು
  • ಮದ್ಯ,ಸಿಗರೇಟ್​
  • ಮೊಬೈಲ್​,ಟಿವಿ,ಫ್ರಿಡ್ಜ್​​
Last Updated : Jul 5, 2019, 5:21 PM IST

ABOUT THE AUTHOR

...view details