ಕರ್ನಾಟಕ

karnataka

ETV Bharat / bharat

ಬಿಎಸ್​ಎಫ್​ ಯೋಧರ ಜೊತೆ ಶ್ವಾನಗಳೂ ಮಾಡಿದ್ವು ಯೋಗ... ಹೇಗಿತ್ತು ಡಾಗ್ಸ್​​ ಯೋಗಾಯೋಗ!

ಬಿಎಸ್​ಎಫ್​ ಯೋಧರ ಜೊತೆ ಸ್ಕ್ವಾಡ್​ನ ಶ್ವಾನಗಳು ಸೂರ್ಯ ನಮಸ್ಕಾರ ಸೇರಿ ಹಲವು ಆಸನಗಳನ್ನು ಹಾಕುವ ಮೂಲಕ ವಿಶ್ವ ಯೋಗ ದಿನವನ್ನ ಅರ್ಥಪೂರ್ಣ ಗೊಳಿಸಿದವು.

Border Security Force

By

Published : Jun 21, 2019, 11:51 AM IST

ಶ್ರೀನಗರ:ಇಂದು ವಿಶ್ವಯೋಗ ದಿನ.. ಪ್ರಪಂಚದಾದ್ಯಂತ ಇಂದು ಯೋಗ ದಿನವನ್ನ ಸಡಗರದಿಂದ ಆಚರಿಸಲಾಗುತ್ತಿದೆ. ಈ ನಡುವೆ ಜಮ್ಮು ಕಾಶ್ಮೀರದಲ್ಲಿ ಬಿಎಸ್​​ಎಫ್​​ನ ಡಾಗ್​ ಸ್ಕ್ವಾಡ್​ ಸಹ ಯೋಗ ದಿನದಲ್ಲಿ ಪಾಲ್ಗೊಂಡು ಗಮನ ಸೆಳೆಯಿತು.

ಬಿಎಸ್​ಎಫ್​ ಯೋಧರ ಜೊತೆ ಸ್ಕ್ವಾಡ್​ನ ಶ್ವಾನಗಳು ಟ್ರೈನರ್​ಗಳ ಜತೆ ಸೇರಿ ಸೂರ್ಯ ನಮಸ್ಕಾರ ಸೇರಿ ಹಲವು ಆಸನಗಳನ್ನ ಹಾಕುವ ಮೂಲಕ ವಿಶ್ವ ಯೋಗ ದಿನವನ್ನ ಅರ್ಥಪೂರ್ಣ ಗೊಳಿಸಿದವು. ಇನ್ನು ಹರಿಯಾಣದ ಬಿಎಸ್​​ಎಫ್​ ಕ್ಯಾಂಪ್​ನಲ್ಲಿ ಯೋಧರು ಕುದುರೆಗಳ ಮೇಲೆ ಯೋಗ ಮಾಡಿ ಗಮನ ಸೆಳೆದರು.

ABOUT THE AUTHOR

...view details