ಕರ್ನಾಟಕ

karnataka

ETV Bharat / bharat

ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಖಡ್ಗಮೃಗ ಕಳ್ಳ ಬೇಟೆಗಾರರ ಬಂಧನ.! - ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಖಡ್ಗಮೃಗ ಕಳ್ಳ ಬೇಟೆಗಾರರ ಬಂಧನ

ಅಸ್ಸೋಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದ ಬಲಿಡುಬಿ ಚಪೋರಿ ಪ್ರದೇಶದಲ್ಲಿ ಖಡ್ಗಮೃಗ ಕಳ್ಳ ಬೇಟೆಗಾರರನ್ನು ಅಸ್ಸೋಂನ ಅರಣ್ಯ ಇಲಾಖೆ ಬಂಧಿಸಿದೆ.

assam-forest-dept-apprehends-two-rhino-poachers-at-kaziranga-national-park
ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಖಡ್ಗಮೃಗ ಕಳ್ಳ ಬೇಟೆಗಾರರ ಬಂಧನ

By

Published : Nov 29, 2019, 7:06 AM IST

ಕಾಜಿರಂಗಾ:(ಅಸ್ಸೋಂ): ಕಾಜಿರಂಗ ರಾಷ್ಟ್ರೀಯ ಉದ್ಯಾನದ ಬಲಿಡುಬಿ ಚಪೋರಿ ಪ್ರದೇಶದಲ್ಲಿ ಇಬ್ಬರು ಖಡ್ಗಮೃಗ ಕಳ್ಳ ಬೇಟೆಗಾರರನ್ನು ಬಂಧಿಸುವಲ್ಲಿ ಅಸ್ಸಾಂನ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಗುರುವಾರ ಬೆಳಗ್ಗೆ ಬಿಸ್ವಾನಾಥ್ ಪೊಲೀಸ್ ಮತ್ತು ಬಿಸ್ವಾನಾಥ್ ವನ್ಯಜೀವಿ ವಿಭಾಗದ ಅಪರಾಧ ತನಿಖಾ ತಂಡದ ಪ್ರಂಜಲ್ ಬರುವಾ ರೇಂಜರ್ ಅವರ ಜಂಟಿ ತಂಡದೊಂದಿಗೆ ಕಾರ್ಯಾಚರಣೆ ಮಾಡಲಾಗಿದ್ದು, ಅಯುಬ್ ನಬಿ ಮತ್ತು ಇಮ್ರಾನ್ ಅಲಿ ಎಂಬ ಇಬ್ಬರು ಕಳ್ಳ ಬೇಟೆಗಾರರನ್ನು ಬಂಧಿಸಿದ್ದಾರೆ.

ಬೇಟೆಗಾರರ ಬಳಿ ಒಂದು ರೈಫಲ್ ಜೊತೆಗೆ ಒಂದು ಪತ್ರಿಕೆ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ABOUT THE AUTHOR

...view details