ಕರ್ನಾಟಕ

karnataka

ETV Bharat / bharat

ಹಾವನ್ನೇ ನುಂಗಿದ ಹಾವು.. ಮೈ ಜುಮ್ಮೆನಿಸುವ ವಿಡಿಯೋ - Snake

ಹಾವನ್ನೇ ಮತ್ತೊಂದು ಹಾವು ನಂಗಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಮಾಲಿಯಪುಟ್ಟಿ ಮಂಡಲದಲ್ಲಿ ನಡೆದಿದೆ.

snake
ಹಾವನ್ನೇ ನುಂಗಿದ ಹಾವು

By

Published : Mar 30, 2020, 7:42 AM IST

ಆಂಧ್ರ ಪ್ರದೇಶ: ಒಂದೇ ಪ್ರಬೇಧದ ಹಾವು ಮತ್ತೊಂದು ಹಾವನ್ನು ನುಂಗುವುದು ಅಪರೂಪ. ಶ್ರೀಕಾಕುಲಂ ಜಿಲ್ಲೆಯ ಮಾಲಿಯಪುಟ್ಟಿ ಮಂಡಲದಲ್ಲಿ ಹಾವು ಮತ್ತೊಂದು ಹಾವನ್ನು ನುಂಗಿರುವ ಘಟನೆ ನಡೆದಿದೆ.

ಹಾವನ್ನೇ ನುಂಗಿದ ಹಾವು..!

ಹಾವು ಸರಾಗವಾಗಿ ಮತ್ತೊಂದು ಹಾವನ್ನು ನುಂಗಿದ್ದು, ಇದನ್ನು ನೋಡಿ ಜನರು ಅಚ್ಚರಿ ಜೊತೆಗೆ ಭಯಗೊಂಡಿದ್ದಾರೆ.

ABOUT THE AUTHOR

...view details