ಆಂಧ್ರಪ್ರದೇಶ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಆಂಧ್ರ ಪ್ರದೇಶದಲ್ಲಿ ಒಟ್ಟು 765 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 12 ಮಂದಿ ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ.
24 ಗಂಟೆಗಳಲ್ಲಿ ಆಂಧ್ರದಲ್ಲಿ 765 ಕೊರೊನಾ ಕೇಸ್ ಪತ್ತೆ! - ಆಂಧ್ರಪ್ರದೇಶದಲ್ಲಿ 765 ಕೊರೊನಾ ಕೇಸ್ ಪತ್ತೆ
ಕಳೆದ 24 ಗಂಟೆಗಳಲ್ಲಿ ಆಂಧ್ರ ಪ್ರದೇಶದಲ್ಲಿ ಒಟ್ಟು 765 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
24 ಗಂಟೆಗಳಲ್ಲಿ ಆಂಧ್ರದಲ್ಲಿ 765 ಕೊರೊನಾ ಕೇಸ್ ಪತ್ತೆ
ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 17,699ಕ್ಕೆ ಏರಿಕೆಯಾಗಿದ್ದು, ಕೊರೊನಾದಿಂದ ಇದುವರೆಗೆ 218 ಮಂದಿ ಸಾವನ್ನಪ್ಪಿದ್ದಾರೆ.