ಹೈದರಾಬಾದ್ (ತೆಲಂಗಾಣ):ಕೊರೊನಾ ಹಡುವಿಕೆಯನ್ನು ನಿಯಂತ್ರಿಸಲು ಹೈದರಾಬಾದ್ ಮಹಾನಗರ ಪಾಲಿಕೆ ನಗರದ ವಿವಿಧ ಭಾಗಗಳಲ್ಲಿ 12 ಸೇವಾ ಕೇಂದ್ರಗಳನ್ನು ತೆರೆದಿದೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಹೆಚ್‌ಎಂಸಿ) ವ್ಯಾಪ್ತಿಯ ರಾಮ್ಗೋಪಾಲ್ಪೇಟ್, ಶೇಖ್‌ಪೇಟೆ, ರೆಡ್ ಹಿಲ್ಸ್, ಮಲಕ್‌ಪೇಟೆ-ಸಂತೋಷ್‌ನಗರ, ಚಂದ್ರಯಂಗುಟ್ಟ, ಅಲ್ವಾಲ್, ಮೂಸಪೇಟೆ, ಕುಕಟ್ಪಲ್ಲಿ, ಕುತುಬುಲ್ಲಾಪುರ-ಗಜುಲಾರಾಮರಂ, ಮಯೂರಿನಗರ, ಚಂದ್ರನಗರ, ಯೂಸುಫ್ಗುಡಗಳಲ್ಲಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.