ಕೋಲ್ಕತ್ತಾ:ಪ. ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 194 ಸ್ಥಾನಗಳಲ್ಲಿ ಆರಂಭಿಕ ಮುನ್ನಡೆ ಗಳಿಸಿದೆ. ಇನ್ನು ಬಿಜೆಪಿ 86 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಬಂಗಾಲದಲ್ಲಿ ಟಿಎಂಸಿಗೆ 201 ಸ್ಥಾನಗಳ ಮುನ್ನಡೆ; ಮಮತಾಗೆ 3 ಸಾವಿರ ಮತಗಳ ಹಿನ್ನಡೆ - ಚುನಾವಣಾ ಫಲಿತಾಂಶ ಇಂದು ಲೈವ್
ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಜಿದ್ದಾಜಿದ್ದಿನ ಕ್ಷೇತ್ರವೆಂದೇ ಹೇಳಲಾದ ಪಶಿಚಮ ಬಂಗಾಲದ ನಂದಿಗ್ರಾಮನಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಮೂರು ಸಾವಿರ ಮತಗಳ ಹಿನ್ನಡೆಯಾಗಿದೆ. ಅವರ ಪ್ರತಿಸ್ಪರ್ಧಿ ಬಿಜೆಪಿಯ ಸುವೇಂದು ಅಧಿಕಾರಿ ಸದ್ಯದ ಟ್ರೆಂಡ್ ಪ್ರಕಾರ ಮುಂದಿದ್ದಾರೆ.
TMC
ಸಿಎಂ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಮುಖರ್ಜಿ ಕಣಕ್ಕಿಳಿದಿರುವ ನಂದಿಗ್ರಾಮನಲ್ಲಿ ತುರುಸಿದ ಪೈಪೋಟಿ ಕಾಣುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಮಮತಾ ತಮ್ಮ ಪ್ರತಿಸ್ಪರ್ಧಿ ಜೊತೆಗಿನ ಹಿನ್ನಡೆಯ ಅಂತರ ಕಡಿಮೆಯಾಗಿದೆ.