ಕರ್ನಾಟಕ

karnataka

ETV Bharat / bharat

ಐಟಿಬಿಪಿ ಸಿಬ್ಬಂದಿಯೊಂದಿಗೆ ವಾಲಿಬಾಲ್ ಆಡಿದ ಅಕ್ಷಯ್​ ಕುಮಾರ್​: ವಿಡಿಯೋ ವೈರಲ್​ - Akshay Kumar played volleyball

ನಟ ಅಕ್ಷಯ್ ಕುಮಾರ್ ಅವರು ಸೀಮಾದ್ವಾರ ಐಟಿಬಿಪಿ ಕಾಂಪ್ಲೆಕ್ಸ್‌ನಲ್ಲಿ ಐಟಿಬಿಪಿ ಡಿ. ಜಿ ಸಂಜಯ್ ಅರೋರಾ ಮತ್ತು ಯೋಧರನ್ನು ಭೇಟಿ ಮಾಡಿದರು.

Actor Akshay Kumar plays volleyball with the jawans of the ITBP
ವಾಲಿಬಾಲ್ ಆಡಿದ ಅಕ್ಷಯ್​ ಕುಮಾರ್

By

Published : Feb 17, 2022, 9:24 PM IST

ಉತ್ತರಾಖಂಡ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ತಮ್ಮ ಮುಂಬರುವ ಚಿತ್ರ ರಾತ್ಸಾಸನ್ ರಿಮೇಕ್ ಚಿತ್ರೀಕರಣಕ್ಕಾಗಿ ಉತ್ತರಾಖಂಡಕ್ಕೆ ತೆರಳಿದ್ದಾರೆ.

ಡೆಹ್ರಾಡೂನ್‌ನಲ್ಲಿ ಐಟಿಬಿಪಿ ಸಿಬ್ಬಂದಿಯೊಂದಿಗೆ ವಾಲಿಬಾಲ್ ಆಡಿದ ಅಕ್ಷಯ್​ ಕುಮಾರ್

ಡೆಹ್ರಾಡೂನ್, ಮಸ್ಸೂರಿ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆಯುತ್ತಿದೆ. ಈ ಸಮಯದಲ್ಲಿ ಗುರುವಾರ, ಬಾಲಿವುಡ್ ನಟ ಅಕ್ಷಯ್ ಕುಮಾರ್ ಐಟಿಬಿಪಿ ಸಿಬ್ಬಂದಿಯೊಂದಿಗೆ ವಾಲಿಬಾಲ್ ಆಡಿದರು. ನಟ ಅಕ್ಷಯ್ ಕುಮಾರ್ ಅವರು ಸೀಮಾದ್ವಾರ ಐಟಿಬಿಪಿ ಕಾಂಪ್ಲೆಕ್ಸ್‌ನಲ್ಲಿ ಐಟಿಬಿಪಿ ಡಿ ಜಿ ಸಂಜಯ್ ಅರೋರಾ ಮತ್ತು ಯೋಧರನ್ನು ಭೇಟಿ ಮಾಡಿದರು.

ಅಕ್ಷಯ್ ಅವರ ಮುಂಬರುವ ಚಿತ್ರ ರಾತ್ಸಾಸನ್​ನಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಕೂಡ ನಟಿಸಿದ್ದಾರೆ. ಇಬ್ಬರೂ ಕಳೆದ 15 ದಿನಗಳಿಂದ ಉತ್ತರಾಖಂಡದಲ್ಲಿದ್ದಾರೆ.

ಓದಿ:ವೈಯಕ್ತಿಕ, ಕೈಗಾರಿಕೆ ಸಾಲದ ಹೆಚ್ಚಳದ ಸಂತಸ.. ಚಿನ್ನದ ಮೇಲಿನ ಸಾಲ ಏರಿಕೆಯ ಹಿನ್ನಡೆ: ಹಣಕಾಸು ಇಲಾಖೆ ವರದಿ

ABOUT THE AUTHOR

...view details