ಕರ್ನಾಟಕ

karnataka

ETV Bharat / bharat

ಕುಪ್ವಾರಾದಲ್ಲಿ ಪ್ಲಾಸ್ಟಿಕ್ ಸ್ಫೋಟಕ ಪತ್ತೆ; ಅನಾಹುತ ತಪ್ಪಿಸಿದ ಭದ್ರತಾ ಪಡೆ

ತಂಗ್‌ಧಾರ್‌ನ ಜುಮಾ ಮಸೀದಿ ಬಳಿ ಸ್ಫೋಟಕಗಳಿರುವ ಖಚಿತ ಮಾಹಿತಿಯ ಮೇರೆಗೆ ಸೇನೆಯ ಬಾಂಬ್ ನಿಷ್ಕೃೀಯ ದಳ ಶೋಧ ಪ್ರಾರಂಭಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ  ಪ್ಲಾಸ್ಟಿಕ್ ಸ್ಫೋಟಕಗಳನ್ನ ವಶಕ್ಕೆ ಪಡೆದ ಭದ್ರತಾ ಪಡೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ಲಾಸ್ಟಿಕ್ ಸ್ಫೋಟಕಗಳನ್ನ ವಶಕ್ಕೆ ಪಡೆದ ಭದ್ರತಾ ಪಡೆ

By

Published : Apr 6, 2021, 11:49 AM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ 15 ತುಂಡು ಪ್ಲಾಸ್ಟಿಕ್ ಸ್ಫೋಟಕಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದು, ಸಂಭವನೀಯ ದುರಂತವನ್ನು ತಪ್ಪಿಸಲಾಗಿದೆ.

ತಂಗ್‌ಧಾರ್‌ನ ಜುಮಾ ಮಸೀದಿ ಬಳಿ ಸ್ಫೋಟಕಗಳಿರುವ ಖಚಿತ ಮಾಹಿತಿಯ ನಂತರ ಸೇನೆಯ ಬಾಂಬ್ ವಿಲೇವಾರಿ ತಂಡ ಶೋಧ ಪ್ರಾರಂಭಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ.ರಮಣ ನೇಮಕ

ಕರ್ಣಾದಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳಿಗೆ ದೊರೆತ 15 ತುಂಡು ಪ್ಲಾಸ್ಟಿಕ್ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ತಂಗ್ಧರ್ ಮಾರುಕಟ್ಟೆಯ ಹೃದಯಭಾಗದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ABOUT THE AUTHOR

...view details