ETV Bharat / state

ಮಂಗಳೂರಿನ ಔಷಧ ಗೋದಾಮಿನಲ್ಲಿ ಬೆಂಕಿ ಅನಾಹುತ: ಮೋದಿ ರೋಡ್ ಶೋ ನಡೆಸಿದ ಪಕ್ಕದ ರಸ್ತೆಯಲ್ಲಿಯೇ ಅವಘಡ - fire accident - FIRE ACCIDENT

ಮಂಗಳೂರಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದ ಸಮೀಪದ ರಸ್ತೆಯ ಕಟ್ಟಡವೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.

ಮಂಗಳೂರಿನ ಔಷಧ ಗೋದಾಮಿನಲ್ಲಿ ಬೆಂಕಿ ಅನಾಹುತ: ಮೋದಿ ರೋಡ್ ಶೋ ನಡೆಸಿದ ಪಕ್ಕದ ರಸ್ತೆಯಲ್ಲಿಯೇ ಅವಘಡ

author img

By ETV Bharat Karnataka Team

Published : Apr 14, 2024, 10:38 PM IST

Updated : Apr 14, 2024, 10:54 PM IST

ಮಂಗಳೂರಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದ ಸಮೀಪದ ರಸ್ತೆಯ

ಮಂಗಳೂರು: ಪ್ರಧಾನಿ ಮೋದಿ ರೋಡ್ ಶೋ ನಡೆದ ಸ್ಥಳದ ಪಕ್ಕದ ರಸ್ತೆಯಲ್ಲಿಯೇ ಅಗ್ನಿ ಅವಘಡ ಸಂಭವಿಸಿದೆ. ಲಾಲ್ ಬಾಗ್ ಕೆಎಸ್ಆರ್​ಟಿಸಿ ಮುಂಭಾಗ ಇರುವ ಭಾರತ್ ಮಾಲ್ ಪಕ್ಕದ ಬಿಲ್ಡಿಂಗ್​ನಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ.

ಬಿಲ್ಡಿಂಗ್​ನ ಒಂದನೇ ಮಹಡಿಯಲ್ಲಿರುವ ನಾಯಕ್ ಹೆಲ್ತ್ ಕೇರ್ ಗೋಡೌನ್​ನಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಮೆಡಿಕಲ್​ಗೆ ಸಂಬಂಧಪಟ್ಟ ವಸ್ತುಗಳು ಬೆಂಕಿಗಾಹುತಿಯಾಗಿವೆ. ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಮಂಗಳೂರಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ: ಕೇಸರಿಮಯವಾದ ಕುಡ್ಲ, ಘೋಷಣೆಗಳ ಅಬ್ಬರ - PM Modi Road Show

Last Updated : Apr 14, 2024, 10:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.