ಶಂಭು ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ: 'ದೆಹಲಿ ಚಲೋ' ಪ್ರತಿಭಟನೆ: Photos - farmers protest photos
![ಶಂಭು ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ: 'ದೆಹಲಿ ಚಲೋ' ಪ್ರತಿಭಟನೆ: Photos 'ದೆಹಲಿ ಚಲೋ' ಪ್ರತಿಭಟನೆ](https://etvbharatimages.akamaized.net/etvbharat/prod-images/22-02-2024/1200-675-20810973-thumbnail-16x9-newss.jpg?imwidth=3840)
ಪಂಜಾಬ್ ಮತ್ತು ಹರಿಯಾಣ ರೈತರ 'ದೆಹಲಿ ಚಲೋ' ಹೋರಾಟ ಬುಧವಾರ ತೀವ್ರಗೊಂಡಿತ್ತು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆ, 2 ದಿನಗಳ ಕಾಲ ಪ್ರತಿಭಟನೆ ಸ್ಥಗಿತಗೊಳಿಸಲಾಗಿದೆ. 'ದೆಹಲಿ ಚಲೋ' ಹೋರಾಟದ ಫೋಟೋಗಳಿಲ್ಲಿವೆ ನೋಡಿ.
![ETV Bharat Karnataka Team author img](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Feb 22, 2024, 8:30 AM IST