ETV Bharat / education-and-career

ನವೋದಯ ವಿದ್ಯಾಲಯ ಸಮಿತಿಯ 1,377 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ - Navodaya Vidyalaya Jobs

author img

By ETV Bharat Karnataka Team

Published : Apr 30, 2024, 5:35 PM IST

ನವೋದಯ ವಿದ್ಯಾಲಯ ಸಮಿತಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್​ 30 ಅಂತಿಮ ದಿನವೆಂದು ಈ ಹಿಂದೆ ಘೋಷಿಸಲಾಗಿತ್ತು. ಇದೀಗ ಗಡುವು ವಿಸ್ತರಿಸಲಾಗಿದೆ.

Navodaya vidyalaya samiti extend the date for  Non Teaching job

ಬೆಂಗಳೂರು: ನವೋದಯ ವಿದ್ಯಾಲಯ ಸಮಿತಿಯಲ್ಲಿ ಬೋಧಕೇತರ ಹುದ್ದೆಗಳ ನೇಮಕಾತಿಗೆ ಕರೆಯಲಾಗಿದ್ದ ಅರ್ಜಿ ಆಹ್ವಾನದ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಒಟ್ಟು 1,377 ಬೋಧಕೇತರ ಹುದ್ದೆಗಳಿಗೆ ಮೇ 7ರವರೆಗೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಭಾರತಾದ್ಯಂತ ಭರ್ತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳುಹುದ್ದೆಗಳ ಸಂಖ್ಯೆವಿದ್ಯಾರ್ಹತೆ
ಮಹಿಳಾ ಸ್ಟಾಫ್​ ನರ್ಸ್​ 121ಬಿಎಸ್ಸಿ
ಅಸಿಸ್ಟೆೆಂಟ್​ ಸೆಕ್ಷನ್​ ಆಫೀಸರ್​​ 5ಪದವಿ
ಅಸಿಸ್ಟೆಂಟ್​ ಸೆಕ್ಷನ್​ ಆಫೀಸರ್​​ 5ಪದವಿ
ಆಡಿಟ್​ ಅಸಿಸ್ಟೆಂಟ್​ 12ಬಿಕಾಂ
ಜೂ. ಟ್ರಾನ್ಸ್​ಲೇಷನ್​ ಅಫೀಸರ್​​ 4ಸ್ನಾತಕೋತ್ತರ ಪದವಿ
ಲೀಗಲ್​ ಅಸಿಸ್ಟೆಂಟ್​​ 1ಎಲ್​ಎಲ್​ಬಿ
ಸ್ಟೆನೋಗ್ರಾಫರ್​​ 23 ಪಿಯುಸಿ
ಕಂಪ್ಯೂಟರ್​ ಆಪರೇಟರ್​​ 2ಬಿಸಿಎ. ಬಿಎಸ್ಸಿ, ಬಿಇ
ಕ್ಯಾಟರಿಂಗ್​ ಸೂಪರ್​ವೈಸರ್​ 78ಪದವಿ
ಜೂ.ಸೆಕ್ರೆಟರಿಯೇಟ್​ ಅಸಿಸ್ಟೆಂಟ್​ 381ಪಿಯುಸಿ
ಎಲೆಕ್ಟ್ರಿಷಿಯನ್​ ಮತ್ತು ಪ್ಲಂಬರ್​​ 128 10ನೇ ತರಗತಿ, ಐಟಿಐ
ಲ್ಯಾಬ್​ ಅಸಿಸ್ಟೆಂಟ್​​ 16110ನೇ ತರಗತಿ, ಡಿಪ್ಲೊಮಾ
ಮೆಸ್​ ಹೆಲ್ಪರ್44210ನೇ ತರಗತಿ
ಮಲ್ಟಿ ಟಾಸ್ಕಿಂಗ್​ ಸ್ಟಾಫ್1910ನೇ ತರಗತಿ

ವಯೋಮಿತಿ: ಕನಿಷ್ಠ 18 ಗರಿಷ್ಠ, ಗರಿಷ್ಠ 35 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ. ಪಂ ಅಭ್ಯರ್ಥಿಗಳಿಗೆ 5 ವರ್ಷ, ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ದಿನಾಂಕ ವಿಸ್ತರಣೆ ಅಧಿಸೂಚನೆ
ದಿನಾಂಕ ವಿಸ್ತರಣೆ ಅಧಿಸೂಚನೆ

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಪ.ಜಾ, ಪ.ಪಂ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 500 ರೂ. ಸಾಮಾನ್ಯ ಅಭ್ಯರ್ಥಿಗಳಿಗೆ ಸ್ಟಾಫ್‌​ ನರ್ಸ್​​ ಹುದ್ದೆಗೆ 1,500 ರೂ. ಅರ್ಜಿ ಶುಲ್ಕ ನಿಗದಿಪಡಿಸಿದ್ದರೆ, ಉಳಿದ ಹುದ್ದೆಗಳಿಗೆ 1,000 ರೂ. ಅರ್ಜಿ ಶುಲ್ಕವಿದೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಕೌಶಲ್ಯ, ಟ್ರೇಡ್​ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ navodaya.gov.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ಅಂಚೆ ಕಚೇರಿಯಲ್ಲಿ ಚಾಲಕರ​ ಹುದ್ದೆಗೆ ನೇಮಕಾತಿ: 10ನೇ ತರಗತಿ ಪಾಸ್​ ಆಗಿದ್ರೆ ಅರ್ಜಿ ಸಲ್ಲಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.