ಪ್ಲಾಸ್ಟಿಕ್, ಕಲುಷಿತ ತ್ಯಾಜ್ಯದಿಂದ ನೊಣಗಳ ಕಾಟ.. ಕೃಷಿ ಇಳುವರಿ ಕುಂಠಿತ! - Latest news in hoskote
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5757351-thumbnail-3x2-dr.jpg)
ಬೆಂಗಳೂರಿನಿಂದ ರಾತ್ರೋರಾತ್ರಿ ಲೋಡ್‌ಗಟ್ಟಲೆ ತ್ಯಾಜ್ಯ ಹಳ್ಳಿಗಳ ಕೃಷಿ ಜಮೀನಿನಲ್ಲಿ ತುಂಬಿಕೊಳ್ಳುತ್ತಿದೆ. ಇದರಿಂದ ಪ್ಲಾಸ್ಟಿಕ್ ಇನ್ನಿತರ ಕಲುಷಿತ ಪದಾರ್ಥಗಳು ಕೃಷಿ ಚಟುವಟಿಕೆಗಳಿಗೆ ಮಾರಕವಾಗಿ ಪರಿಣಮಿಸಿದೆ.