ಸಾಗರದಲ್ಲಿ ಮಾರಿಕಾಂಬ ಜಾತ್ರೆಯ ಸಂಭ್ರಮ... ದೇವಿ ದರ್ಶನಕ್ಕೆ ಹರಿದುಬಂದ ಜನಸಾಗರ - marikamba fair latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6140532-thumbnail-3x2-pkg.jpg)
ರಾಜ್ಯದಲ್ಲೇ 2ನೇ ಅತಿದೊಡ್ಡ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಸಾಗರದ ಮಾರಿಕಾಂಬ ಜಾತ್ರೆಗೆ ಚಾಲನೆ ಸಿಕ್ಕಿದೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ತನ್ನದೇ ಆದ ವಿಶೇಷತೆಯಿದೆ. ಆ ವಿಶೇಷತೆ ಕುರಿತ ಸ್ಟೋರಿಯನ್ನು ನಾವ್ ತೋರಿಸುತ್ತೇವೆ ನೋಡಿ...