ವಿಜಯಪುರದಲ್ಲಿ ಮಂದಗತಿ ಕಾಮಗಾರಿ: ರಸ್ತೆಗಿಳಿಯಲು ಭಯಪಡುತ್ತಿರುವ ಜನ - Road works Vijayapura
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7692514-65-7692514-1592627225436.jpg)
ವಿಜಯಪುರ: ಗುಮ್ಮಟನಗರಿ ಸುಂದರ ಸ್ಮಾರಕರಗಳ ನಗರದಲ್ಲಿ ಕಳೆದ ಹಲವು ತಿಂಗಳಿನಿಂದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನು ಇಲ್ಲಿ ರಸ್ತೆ ಕಾಮಗಾರಿ ಮಂದಗತಿಯಲ್ಲಿದ್ದು, ವಾಹನ ಸವಾರರು ಸದ್ಯ ರಸ್ತೆಗಿಳಿಯಲು ಭಯಪಡುವಂತಾಗಿದೆ. ಅಷ್ಟಕ್ಕೂ ರಸ್ತೆಗೆ ಬರಲು ಜನರು ಭಯಪಡಲು ಕಾರಣ ತಿಳಿಯಲು ಈ ಸ್ಟೋರಿ ನೋಡಿ.