ಪ್ಲೀಸ್ ನನಗೂ ಬದುಕಲು ಬಿಡಿ... ಪ್ರತಿಭಟನಾಕಾರರ ಕೋಪಕ್ಕೆ ಆಹುತಿಯಾದ KSRTC ಬಸ್ ಸಾರ್ವಜನಿಕರ ದರ್ಶನಕ್ಕೆ.. - fire to ksrtc bus
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4428821-thumbnail-3x2-vickyjpg.jpg)
ಬೆಂಗಳೂರು: ಹೌದು, ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗರ ಸಮುದಾಯ ಪ್ರತಿಭಟನೆ ನಡೆಸಿತು. ಪರಿಣಾಮ ಕೆಎಸ್ ಆರ್ ಟಿಸಿ ಬಸ್ಸಿಗೆ ಬೆಂಕಿ ಹಾಕಿ ಸುಟ್ಟು ಕರಕಲು ಮಾಡಿದರು. ಹೀಗಾಗಿ ನಿಗಮಕ್ಕೆ ಸಾಕಷ್ಟು ನಷ್ಟವನ್ನ ಉಂಟಾಗಿದ್ದು, ಈ ನಿಟ್ಟಿನಲ್ಲಿ ಇಂದು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕರಕಲಾಗಿದ್ದ ಬಸ್ಸನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸುಟ್ಟು ಕರಕಲಾಗಿರುವ ಬಸ್ಸಿನ ಚಿತ್ರಣ ಹಾಗೂ ಸಾರ್ವಜನಿಕರಲ್ಲಿ ಕಾಳಜಿ ಮೂಡಿಸುವಲ್ಲಿ ಕೆ.ಎಸ್.ಆರ್.ಟಿ.ಸಿ. ಮಾಡಿದ ಪ್ರಯತ್ನದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ..