ದಾಳಿಂಬೆಗೆ ಸೀರೆ ಚಪ್ಪರ... ಹೊಸ ಐಡಿಯಾದಿಂದ ರೈತನಿಗೆ ಬಂಪರ್! - ಗದಗ ರೈತನ ಸೀರೆ ಐಡಿಯಾ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5736984-thumbnail-3x2-sareeidea.jpg)
ಗದಗ: ಉತ್ತರ ಕರ್ನಾಟಕ ಭಾಗದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯೋರ ಸಂಖ್ಯೆ ಕಡಿಮೆ. ಆದ್ರೆ ಇಲ್ಲೊಬ್ಬ ರೈತ ದಾಳಿಂಬೆ ಬೆಳೆ ಬೆಳೆದು ಸರಿಯಾದ ಇಳುವರಿ ಬಂದಿಲ್ಲ ಅಂತ ಛಲ ಬಿಡದೆ ಹೊಸ ಪ್ಲಾನ್ ಮಾಡಿದ್ದಾರೆ. ಆ ಪ್ಲಾನು ಏನು, ಪ್ರಗತಿಪರ ರೈತನ ದಾಳಿಂಬೆ ಬೆಳೆ ಹೇಗಿದೆ ಅನ್ನೋದರ ಕುರಿತ ಒಂದು ವರದಿ ಇಲ್ಲಿದೆ...