ಮೀನು ಮಾರುಕಟ್ಟೆ ತೆರೆಯದೆ ಎಲ್ಲೆಂದರಲ್ಲಿ ವ್ಯಾಪಾರ... ಗಬ್ಬು ನಾರುತ್ತಿವೆ ಕಾರವಾರದ ರಸ್ತೆಗಳು - Lockdown down relaxation
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7575262-1011-7575262-1591880179411.jpg)
ಲಾಕ್ಡೌನ್ ಸಡಿಲಿಕೆಯಾದರೂ ಕಾರವಾರದ ಮೀನು ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಮೀನು ಮಾರಾಟಗಾರರು ರಸ್ತೆ ಮೇಲೆ ಹಾಗೂ ಬೀದಿಬದಿಯಲ್ಲಿ ಮಾರಾಟಕ್ಕೆ ಮುಂದಾಗಿದ್ದು, ರಸ್ತೆಗಳೆಲ್ಲಾ ಮೀನಿನ ವಾಸನೆಯಿಂದ ತುಂಬಿದ್ದು, ಜನ ಸಂಚರಿಸಲಾಗದ ಸ್ಥಿತಿ ಎದುರಾಗಿದೆ.