ಪ್ರಯಾಣಿಕರಿಲ್ಲದೇ ಖಾಲಿ ಖಾಲಿಯಾಗಿ ನಿಲ್ದಾಣದಲ್ಲೇ ನಿಂತ ಸಿಟಿ ಬಸ್​ಗಳು: ಇದು ಮೈಸೂರಿನ ಕಥೆ - ಮೈಸೂರು ಜಿಲ್ಲೆಯ ಸಿಟಿ ಬಸ್ ನಿಲ್ದಾಣ

🎬 Watch Now: Feature Video

thumbnail

By

Published : May 21, 2020, 7:56 PM IST

ಮೈಸೂರು ಜಿಲ್ಲೆಯ ಸಿಟಿ ಬಸ್ ನಿಲ್ದಾಣದಿಂದ ನಗರದ ಬಡಾವಣೆಗಳಿಗೆ ನಿತ್ಯ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ 65 ಬಸ್​ಗಳು ಸಂಚಾರ ಆರಂಭಿಸಿದ್ದು, ಆದರೆ ನಗರದ ಜನ ಕೊರೊನಾ ಭಯದಿಂದ ಹೊರಬರುತ್ತಿಲ್ಲ. ಇದರಿಂದ ಪ್ರಯಾಣಿಕರಿಲ್ಲದೇ ಸಿಟಿ ಬಸ್​ಗಳು ಖಾಲಿ ಖಾಲಿಯಾಗಿ ನಿಲ್ದಾಣದಲ್ಲೇ ನಿಂತಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.