ಸಿಟಿ ಸಿವಿಲ್ ಕೋರ್ಟ್ ಸುತ್ತ ಹೈ ಅಲರ್ಟ್: ಗರುಡ ಪಡೆ, ಶ್ವಾನದಳ, ಐಎಸ್ಡಿಯಿಂದ ಶೋಧ ಕಾರ್ಯ - city civil court news updates
🎬 Watch Now: Feature Video
ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಪ್ರಕರಣ ಸಂಬಂಧ ಸಿಟಿ ಸಿವಿಲ್ ಕೋರ್ಟ್ಗೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಆಗಮಿಸಿದ್ದು, ಕೋರ್ಟ್ ಸುತ್ತಮುತ್ತ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಸದ್ಯ ಮೆಟ್ರೋ ನಿಲ್ದಾಣ ಸೇರಿ ಮುಂತಾದೆಡೆ ಪರಿಶೀಲನೆ ನಡೆಸುತ್ತಿದ್ದು, ವಾಸ್ತವ ಚಿತ್ರಣ ಇಲ್ಲಿದೆ.