ETV Bharat / sukhibhava

ಸಂಬಂಧಗಳಲ್ಲಿ ಈ ರೀತಿ ಉಸಿರುಗಟ್ಟುವ ವಾತಾವರಣ ಕಂಡು ಬಂದರೆ, ಮೊದಲು ಅದರಿಂದ ಹೊರ ಬನ್ನಿ - ದೀರ್ಘಕಾಲ ಉಳಿಯಲು ಸಾಧ್ಯ

ಸಂಬಂಧಗಳಲ್ಲಿ ಕೆಲವೊಮ್ಮೆ ಜಗಳ, ಪ್ರೀತಿ, ಕೋಪ ಸಹಜ. ಆದರೆ, ಈ ಸಂಬಂಧಗಳು ಇನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂಬ ಮನೋಭಾವನೆ ಮೂಡಿದರೆ, ಅದರಿಂದ ಹೊರಬನ್ನಿ

If you find this kind of  atmosphere in relationships come out of it

author img

By

Published : May 8, 2023, 2:14 PM IST

ಬೆಂಗಳೂರು: ಸಂಬಂಧಗಳ ನಡುವೆ ಒಂದು ರೀತಿಯ ಮಧುರ, ನಂಬಿಕೆ, ವಿಶ್ವಾಸ, ಪ್ರೀತಿ, ಸ್ನೇಹಿ ವಾತಾವರಣ ಇರಬೇಕು. ಆಗಾಲೇ ಯಾವುದೇ ಸಂಬಂಧಗಳು ದೀರ್ಘಕಾಲ ಉಳಿಯಲು ಸಾಧ್ಯ. ಈ ಎಲ್ಲ ಅಂಶಗಳು ಮಾಯಾವಾದ ಸಂಬಂಧದಲ್ಲಿ ಉಳಿಯುವುದು ಉಸಿರುಗಟ್ಟಿಸುವ ವಾತಾವರಣ ಇದನ್ನೇ ವಿಷ ಪೂರಿತ ವಾತಾವರಣ ಎನ್ನುವುದು. ಇಂತಹ ಸಂಬಂಧಗಳಲ್ಲಿ ವ್ಯಕ್ತಿಯ ಜೀವನಕ್ಕೆ ಅಗಾಧ ನಷ್ಟ ತಂದೊಡ್ಡಬಹುದು. ಈ ಕಾರಣದಿಂದ ಇಂತಹ ವಾತಾವರಣ ಕಂಡು ಬಂದಾಕ್ಷಣ ಅದರಿಂದ ಹೊರ ಬರುವುದು ಉತ್ತಮ. ಅನೇಕ ವೇಳೆ ಸಂಬಂಧಗಳ ಕಟ್ಟುಪಾಡಿಗೆ ಬಿದ್ದು, ಇಂತಹ ವಿಷ ಪೂರಿತ ಸಂಬಂಧಗಳಲ್ಲೇ ಮುಂದುವರೆಯುತ್ತೇವೆ. ಇದರಿಂದ ಹೊರ ಬರಬೇಕು ಎಂದರೂ ಸಾಧ್ಯವಾಗದೇ ಅದರಲ್ಲೇ ಬದುಕುವುದು ಪ್ರತಿಯೊಬ್ಬರ ವೈಯಕ್ತಿಕ ಜೊತೆ ಅವರ ಸುತ್ತಲಿನ ಜನರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಂತಹ ಲಕ್ಷಣಗಳು ಯಾವುದು, ಯಾವ ಸಂದರ್ಭದಲ್ಲಿ ಇಂತಹ ಲಕ್ಷಣಗಳು ಕಂಡು ಬಂದರೆ, ಹೊರ ಬರಬೇಕು ಎಂಬ ಮಾಹಿತಿ ಇಲ್ಲಿದೆ.

If you find this kind of  atmosphere in relationships come out of it
If you find this kind of atmosphere in relationships come out of it

ನಿರಂತರ ಒತ್ತಡ: ಜೀವನದಲ್ಲಿ ಒತ್ತಡಗಳು ಸಹಜ. ಹಾಗೇಂದ ಮಾತ್ರಕ್ಕೆ ಒತ್ತಡವೇ ಜೀವನವಾಗಬಾರದು. ಯಾವುದೇ ಒತ್ತಡಗಳಿದ್ದರೂ ಸಂಗಾತಿಗಳ ಆಸರೆ ಅದನ್ನು ನಿವಾರಿಸುತ್ತದೆ. ಆದರೆ ಸಂಗಾತಿಯೇ ಒತ್ತಡಕ್ಕೆ ಕಾರಣವಾಗುತ್ತಿದ್ದರೆ, ಅಲ್ಲಿ ನೆಮ್ಮದಿ ಕಾಣಲು ಅಸಾಧ್ಯವಾಗುತ್ತದೆ. ಇದು ಜೀವನದ ದೊಡ್ಡ ಸಂಕಷ್ಟವಾಗುತ್ತದೆ. ಈ ರೀತಿ ಸಂಗಾತಿಯಿಂದ ನಿವಾರಣೆ ಮಾಡಲಾಗದಂತಹ ಒತ್ತಡ ನೀವು ಅನುಭವಿಸುತ್ತಿದ್ದರೆ, ಅದರಿಂದ ದೂರಾಗುವುದು ಉತ್ತಮ ಪರಿಹಾರ.

ಶಕ್ತಿಯ ಅಸಮತೋಲನೆ
ಶಕ್ತಿಯ ಅಸಮತೋಲನೆ

ಸಂಪರ್ಕವೇ ಮುಳುವಾದಾಗ: ಸಂಗಾತಿಗಳ ನಡುವೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗದ ಸಮಸ್ಯೆ ಇದ್ದರೆ, ಅಥವಾ ಅದನ್ನು ಮುಕ್ತವಾಗಿ ಚರ್ಚಿಲು ಸಾಧ್ಯವಾಗದೇ ಇದ್ದರೆ ಇವು ನಿಮ್ಮನ್ನು ಭಾವಾನಾತ್ಮಕವಾಗಿ ಒತ್ತಡಕ್ಕೆ ದೂಡುತ್ತದೆ. ಪ್ರತಿ ಮಾತಿಗೂ ಕೋಪ, ಚರ್ಚೆ, ನಿರ್ಲಕ್ಷ್ಯ ಮಾಡುವುದು ಯಾವುದೇ ಸಂಬಂಧಗಳ ದೀರ್ಘಾಯಸ್ಸಿಗೆ ಒಳ್ಳೆಯದಲ್ಲ.

ನಿರಂತರ ಒತ್ತಡ
ನಿರಂತರ ಒತ್ತಡ

ನಿಯಂತ್ರಣದ ಮನೋಭಾವನೆ: ಸಂಬಂಧಗಳಲ್ಲಿ ಒಬ್ಬರ ನಿಯಂತ್ರಣವೇ ಅಧಿಕವಾಗುವುದು, ನಿಂದನೆಗಳಿಗೆ ಒಳಗಾಗುವುದು. ನಿಮ್ಮ ಸಂಗಾತಿ ನಿಮ್ಮನ್ನು ಗೊಂಬೆಯಂತೆ ಕೂರಿಸುವುದು, ಏಳಿಸುವುದನ್ನು ಮಾಡುವುದು. ಅಥವಾ ನಿಮ್ಮನ್ನು ನಿರ್ಲಕ್ಷಿಸಿ ಬೇರೆ ಸಂಬಂಧದಲ್ಲಿ ಮುಳುಗುವುದು ಕೂಡ ನಿಮ್ಮ ಸಂಬಂಧಗಳ ಸುಮಧುರತೆ ಮೇಲೆ ಪರಿಣಾಮ ಬೀರುತ್ತದೆ.

ಸಂಪರ್ಕವೇ ಮುಳುವಾದಾಗ:
ಸಂಪರ್ಕವೇ ಮುಳುವಾದಾಗ:

ನಕಾರಾತ್ಮಕ ಹಣಕಾಸಿನ ನಡುವಳಿಕೆ: ದುಡ್ಡಿನ ಮೇಲೆ ಸಂಬಂಧಗಳು ನಿಲ್ಲುವುದಿಲ್ಲ ಆದರೂ ಸಂಬಂಧಗಳ ನಿರ್ವಹಣೆಗೆ ದುಡ್ಡಿನ ಅವಶ್ಯಕತೆ ಅನಿವಾರ್ಯವಾಗುತ್ತದೆ. ಈ ಹಣಕಾಸಿನ ನಿರ್ವಹಣೆ ಬಗ್ಗೆ ನಿರ್ಲಕ್ಷ್ಯ, ಅಧಿಪತ್ಯ, ಚರ್ಚೆಗಳು ಕೂಡ ಸಂಬಂಧದ ಉಳಿಯುವಿಕೆ ಮೇಲೆ ಪರಿಣಾಮ ಬೀರುತ್ತದೆ. ಹಣಕಾಸಿನ ಜವಾಬ್ದಾರಿ ಹೊರಲು ಸಿದರಾಗದೇ, ಅದರಿಂದ ಜಗಳವಾಡುವುದರು ಕೂಡ ಸಂಬಂಧಗಳ ಮುರಿಯುವಿಕೆಗೆ ಕಾರಣವಾಗುತ್ತದೆ.

ನಿಯಂತ್ರಣದ ಮನೋಭಾವನೆ
ನಿಯಂತ್ರಣದ ಮನೋಭಾವನೆ

ಶಕ್ತಿಯ ಅಸಮತೋಲನೆ: ಸಂಬಂಧದಲ್ಲಿ ಇಬ್ಬರು ಮುಖ್ಯರು. ಇಲ್ಲಿ ನಾನೇ ಮುಖ್ಯ. ನನ್ನ ಮಾತೇ ನಡೆಯಬೇಕು ಎಂಬ ಹಠ ಯಾರಲ್ಲೂ ಸಲ್ಲದು. ಸಂಬಂಧಗಳಲ್ಲಿ ಪ್ರೀತಿ ಗೆಲ್ಲಬೇಕು ಹೊರತು ಅಹಂಕಾರವಲ್ಲ. ಯಾವುದೇ ಸಂಬಂಧದಲ್ಲಿ ಪ್ರೀತಿಯ ಬದಲಾಗಿ ತಮ್ಮ ಅಧಿಪತ್ಯ ಸಾಧನೆ ಮಾಡಲು ಮುಂದಾದರೆ, ಅದು ಎಂದಿಗೂ ಕುಟುಂಬವಾಗಲು ಸಾಧ್ಯವಾಗುವುದಿಲ್ಲ.

ನಕಾರಾತ್ಮಕ ಹಣಕಾಸಿನ ನಡುವಳಿಕೆ
ನಕಾರಾತ್ಮಕ ಹಣಕಾಸಿನ ನಡುವಳಿಕೆ

ಇದನ್ನೂ ಓದಿ: ನಿದ್ರಾಹೀನತೆಯಿಂದ ಗಂಭೀರ ಆರೋಗ್ಯ ಸಮಸ್ಯೆ.. ಸುಖ ನಿದ್ರೆಗೆ ಇಲ್ಲಿದೆ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.