ETV Bharat / state

ಸುರಪುರದಲ್ಲಿ ನಿಧಾನಗತಿ ಹೆದ್ದಾರಿ ಕಾಮಗಾರಿ, ವಾಹನ ಸವಾರರಿಗೆ ತೊಂದರೆ - Nidagundi National Highway Works

ಸಿದ್ದಾಪುರ ಬಳಿಯಲ್ಲಿನ ಹೆದ್ದಾರಿ ಅಗಲೀಕರಣದ ಅಂಗವಾಗಿ ರಸ್ತೆ ಪಕ್ಕದಲ್ಲಿ ಅಗೆಯಲಾಗಿದೆ. ಇದರಿಂದಾಗಿ ಮಳೆ ನೀರು ರಸ್ತೆಯ ಮೇಲೆಲ್ಲಾ ಹರಿದು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

Slow work on the Surapur State Highway
ರಾಜ್ಯ ಹೆದ್ದಾರಿಯ ನಿಧಾನಗತಿಯ ಕಾಮಗಾರಿ
author img

By

Published : Oct 11, 2020, 4:22 PM IST

ಸುರಪುರ: ನಗರದ ನಿಡಗುಂದಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.

ರಾಜ್ಯ ಹೆದ್ದಾರಿಯ ನಿಧಾನಗತಿಯ ಕಾಮಗಾರಿ
ಸಿದ್ದಾಪುರ ಬಳಿಯಲ್ಲಿನ ಹೆದ್ದಾರಿ ಅಗಲೀಕರಣದ ಅಂಗವಾಗಿ ರಸ್ತೆ ಪಕ್ಕದಲ್ಲಿ ಅಗೆಯಲಾಗಿದೆ. ಇದರಿಂದಾಗಿ ಮಳೆ ನೀರು ರಸ್ತೆಯ ಮೇಲೆಲ್ಲಾ ಹರಿದು ವಾಹನ ಸವಾರರು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ.

ಕೂಡಲೇ ಗುತ್ತಿಗೆದಾರರು ಹಾಗು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕಾಮಗಾರಿ ಆರಂಭಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.