ETV Bharat / state

Job Alert! ಯಾದಗಿರಿ ಜಿಲ್ಲಾ ಪಂಚಾಯತ್​​ನಲ್ಲಿದೆ ನೌಕರಿ: 35 ಸಾವಿರ ರೂಪಾಯಿ ವೇತನ!

author img

By

Published : Aug 7, 2023, 5:50 PM IST

Yadgiri Zilla Panchayat: ಜಿಲ್ಲೆಯಲ್ಲಿ ಖಾಲಿ ಇರುವ ಒಟ್ಟು 10 ಹುದ್ದೆಗಳ ಭರ್ತಿಗೆ ಯಾದಗಿರಿ ಜಿಲ್ಲಾ ಪಂಚಾಯತ್ ಅಧಿಸೂಚನೆ ಹೊರಡಿಸಿದೆ.

Yadgiri  ZP Recruitment for various technical post

ಯಾದಗಿರಿ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮನರೇಗಾ ಯೋಜನೆಯಡಿ ಸಿಎಫ್​ಪಿ ಸಿಬ್ಬಂದಿ ನೇಮಕಾತಿಗೆ ನಿರ್ಧರಿಸಲಾಗಿದೆ. ಖಾಲಿ ಇರುವ ಒಟ್ಟು 10 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಹೊರಗುತ್ತಿಗೆ ಮೇರೆಗೆ ಭರ್ತಿ ನಡೆಯಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳೇನು? : ಜಿಲ್ಲಾ ಕೋ ಆರ್ಡಿನೇಟರ್- 1​, ಜಿಲ್ಲಾ ಜಿಐಎಸ್​​ ಎಕ್ಸ್​ಪರ್ಟ್- 1​​, ಜಿಐಎಸ್​ ಕೋಆರ್ಡಿನೇಟರ್- 2​​, ಬ್ಲಾಕ್​ ಎನ್​ಆರ್​ಎಂ ಎಕ್ಸ್​ಪರ್ಟ್- 3​​ ಮತ್ತು ಬ್ಲಾಕ್​ ಲೈವ್ಲಿಹುಡ್​ ಎಕ್ಸ್​​ಪರ್ಟ್- 3​​ ಹುದ್ದೆಗಳು.

ವಿದ್ಯಾರ್ಹತೆ: ಜಿಲ್ಲಾ ಕೋ ಆರ್ಡಿನೇಟರ್​, ಜಿಲ್ಲಾ ಜಿಐಎಸ್​ ಎಕ್ಸ್​ಪರ್ಟ್​​, ಬ್ಲಾಕ್ಸ್​ ಜಿಐಎಸ್​ ಕೊಆರ್ಡಿನೇಟರ್​ ಹುದ್ದೆಗಳಿಗೆ ಅಭ್ಯರ್ಥಿಗಳು ಬಿಇ ಅಥವಾ ಬಿಟೆಕ್​ ಪದವಿ ಮಾಡಿರಬೇಕು. ಬ್ಲಾಕ್​ ಎನ್​ಆರ್​ಎಂ ಎಕ್ಸ್​ಪರ್ಟ್​ ಹುದ್ದೆಗಳಿಗೆ ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಡಿಪ್ಲೊಮಾ ಅಥವಾ ಬಿಟೆಕ್​ ಪದವಿ, ಬ್ಲಾಕ್​ ಲೈವ್ಲಿಹುಡ್​ ಎಕ್ಸ್​ಪರ್ಟ್​ ಹುದ್ದೆಗೆ ಸ್ನಾತಕೋತ್ತರ ಪದವಿ ಪೂರೈಸಿರಬೇಕು. ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 2 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಹೊಂದಿರಬೇಕು.

ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 45 ವರ್ಷ.

ವೇತನ: 30 ರಿಂದ 35 ಸಾವಿರ ರೂ ವೇತನ.

ಷರತ್ತುಗಳು: ಅಭ್ಯರ್ಥಿಗಳು ಕಂಪ್ಯೂಟರ್​ ಜ್ಞಾನ ಹೊಂದಿರುವುದು ಕಡ್ಡಾಯ. ಹಾಗೆಯೇ, ಕನ್ನಡ ಮತ್ತು ಇಂಗ್ಲಿಷ್​ ಭಾಷಾ ಜ್ಞಾನವಿರಬೇಕು.

ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕವಿಲ್ಲ. ಆಗಸ್ಟ್​ 2ರಂದು ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಗಸ್ಟ್​ 16 ಕಡೆಯ ದಿನಾಂಕ. ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ zpyadgiri.karnataka.gov.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: IBPS Recruitment: ಕೆನರಾ ಬ್ಯಾಂಕ್​ ಸೇರಿದಂತೆ ಹಲವು ಬ್ಯಾಂಕ್​ಗಳಲ್ಲಿ ನೇಮಕಾತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.