ETV Bharat / state

ವಿಜಯಪುರ ಪಾಲಿಕೆ ಚುನಾವಣೆ: ಅತಂತ್ರ ಫಲಿತಾಂಶ.. 17 ಕಡೆ ಬಿಜೆಪಿ ಜಯಭೇರಿ, 10 ರಲ್ಲಿ ಕಾಂಗ್ರೆಸ್​​ಗೆ ಜಯ - ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಗೆದ್ದ ಅಭ್ಯರ್ಥಿಗಳು ಸಂಭ್ರಮಾಚರಣೆ ಮಾಡಿದರು. ಕೌಂಟಿಂಗ್ ಸೆಂಟರ್ ಹೊರಭಾಗದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಕೂಡ ಕುಣಿದು ಕುಪ್ಪಳಿಸಿದರು.

Vijayapur Corporation Election
ಗೆದ್ದ ಅಭ್ಯರ್ಥಿಗಳು ಸಂಭ್ರಮಾಚರಣೆ
author img

By

Published : Oct 31, 2022, 1:43 PM IST

ವಿಜಯಪುರ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು 17 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪಾಲಿಕೆಯ 35 ವಾರ್ಡ್​ಗಳ ಪೈಕಿ ಕಾಂಗ್ರೆಸ್ 10, ಪಕ್ಷೇತರ 5, ಎಐಎಂಐಎಂ 2, ಜೆಡಿಎಸ್ 1ನ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಬಿಜೆಪಿಯಿಂದ ಅತಿ ಹೆಚ್ಚು ಅಭ್ಯರ್ಥಿಗಳು ವಿಜೇತರಾಗಿದ್ದಾರೆ.

Vijayapur Corporation Election
ಗೆದ್ದ ಅಭ್ಯರ್ಥಿಗಳು

ಮಹಾನಗರ ಪಾಲಿಕೆ ಚುನಾವಣೆ ಗೆಲುವಿನ ವಿವರ ಹೀಗಿದೆ:

ಬಿಜೆಪಿಯ ವಾರ್ಡ್​ ಸಂಖ್ಯೆಗಳು: 3,5,6,7,9,10,11,12,13,14,15,21,22,26,29,32,35 - ಒಟ್ಟು 17

ಕಾಂಗ್ರೆಸ್ ವಾರ್ಡ್​ ಸಂಖ್ಯೆಗಳು: 1,16,18,20,23,27,30,31,33,34 - ಒಟ್ಟು 10

ಪಕ್ಷೇತರ ವಾರ್ಡ್​ ಸಂಖ್ಯೆಗಳು: 2,8,17,19,24 - ಒಟ್ಟು 5

ಎಐಎಂಐಎಂ ವಾರ್ಡ್​ ಸಂಖ್ಯೆಗಳು: 28,25 - ಒಟ್ಟು 2

ಜೆಡಿಎಸ್ ವಾರ್ಡ್​ ಸಂಖ್ಯೆ: 4 - ಒಟ್ಟು 1

Vijayapur Corporation Election
ಗೆದ್ದ ಅಭ್ಯರ್ಥಿಗಳು ಸಂಭ್ರಮಾಚರಣೆ
  • ಬಿಜೆಪಿ - 17
  • ಕಾಂಗ್ರೆಸ್ - 10
  • ಪಕ್ಷೇತರ - 05
  • ಎಐಎಂಐಎಂ - 02
  • ಜೆಡಿಎಸ್ - 01
    Vijayapur Corporation Election
    ಗೆದ್ದ ಅಭ್ಯರ್ಥಿಗಳು ಸಂಭ್ರಮಾಚರಣೆ

ಮಹಾನಗರ ಪಾಲಿಕೆ ಚುನಾವಣೆ ಈವರೆಗೆ ಗೆದ್ದವರ ಮಾಹಿತಿ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಗೆದ್ದ ಅಭ್ಯರ್ಥಿಗಳು ಸಂಭ್ರಮಾಚರಣೆ ಮಾಡಿದರು. ಮಹಾನಗರ ಪಾಲಿಕೆ ಚುನಾವಣೆ ಈವರೆಗೆ ಗೆದ್ದವರ ಮಾಹಿತಿ ಇಲ್ಲಿದೆ.

  • ವಾರ್ಡ್ 01 - ಕಾಂಗ್ರೆಸ್ - ಆಶೀಪ್ ಶಾನವಾಲೆ
  • ವಾರ್ಡ್ ನಂ 2 - ಪಕ್ಷೇತರ - ಅಲ್ತಾಪ್ ಇಟಗಿ
  • ವಾರ್ಡ್ ನಂ 3 - ಬಿಜೆಪಿ - ಸುನಿತಾ ಒಡೆಯರ್
  • ವಾರ್ಡ್ ನಂ 4 - ಜೆಡಿಎಸ್ - ರಾಜು ಚೌಹಾನ್
  • ವಾರ್ಡ್ ನಂ 5 - ಬಿಜೆಪಿ - ಎಂ ಎಸ್ ಕರಡಿ
  • ವಾರ್ಡ್ ನಂ 06 - ಬಿಜೆಪಿ -ಮಲ್ಲುಗೌಡ ಪಾಟೀಲ್
  • ವಾರ್ಡ್ ನಂ 07 - ಬಿಜೆಪಿ - ರಾಹುಲ್ ಜಾಧವ
  • ವಾರ್ಡ್ ನಂ 08 - ಪಕ್ಷೇತರ - ಅಶೋಕ ನ್ಯಾಮಗೌಡ
  • ವಾರ್ಡ್ ನಂ 09 - ಬಿಜೆಪಿ - ರಾಜಶೇಖರ್ ಮಗಿಮಠ
  • ವಾರ್ಡ್ ನಂ 10 - ಬಿಜೆಪಿ - ಸುನಂದ ಕುಮಸಿ
  • ವಾರ್ಡ್ ನಂ 11 - ಬಿಜೆಪಿ - ವಿಠ್ಠಲ ಹೊಸಪೇಟ್
  • ವಾರ್ಡ್ ನಂ 12 - ಬಿಜೆಪಿ - ರಶ್ಮಿ ಕೊರಿ
  • ವಾರ್ಡ್ ನಂ 13 - ಬಿಜೆಪಿ - ದೇವಗಿರಿ ಮೋಹನ್
  • ವಾರ್ಡ್ ನಂ 14 - ಬಿಜೆಪಿ - ಹನಮಂತ ಗೋಸಾವಿ
  • ವಾರ್ಡ್ ನಂ 15 - ಬಿಜೆಪಿ - ಸ್ವಪ್ನಾ ನಕಮುಚನಾಳ
  • ವಾರ್ಡ್ ನಂ 16 - ಕಾಂಗ್ರೆಸ್ - ಅಂಜುಮಾರ್ ಮನಗೂಳಿ
  • ವಾರ್ಡ್ ನಂ 17 - ಪಕ್ಷೇತರ - ಸುಮಿತ್ರ ಜಾಧವ
  • ವಾರ್ಡ್ ನಂ 18 - ಕಾಂಗ್ರೆಸ್ - ದಿನೇಶ್ ಹಳ್ಳಿ
  • ವಾರ್ಡ್ ನಂ 19 - ಪಕ್ಷೇತರ - ನಿಶತ್ ನದಾಫ್
  • ವಾರ್ಡ್ 20 - ಕಾಂಗ್ರೆಸ್ - ಶಹೀನ್ ಬಾಗಿ
  • ವಾರ್ಡ್ ನಂ 21 - ಬಿಜೆಪಿ - ಮಲ್ಲಿಕಾರ್ಜುನ ಗದಗಿ
  • ವಾರ್ಡ್ ನಂ 22 - ಬಿಜೆಪಿ - ಪ್ರೇಮಾನಂದ ಬಿರಾದಾರ್
  • ವಾರ್ಡ್ ನಂ 23 - ಕಾಂಗ್ರೆಸ್ - ಮಹಮ್ಮದ್ ನಾಡೇವಾಲಾ
  • ವಾರ್ಡ್ ನಂ 24 - ಪಕ್ಷೇತರ - ವಿಮಲಾ ಖಾನೆ
  • ವಾರ್ಡ್ ನಂ 25 - AIMIM - ಸುಪೀಯಾ ವಾಟಿ
  • ವಾರ್ಡ್ ನಂ 26 - ಬಿಜೆಪಿ - ಕಿರಣ ಪಾಟೀಲ್
  • ವಾರ್ಡ್ ನಂ 27 - ಕಾಂಗ್ರೆಸ್ - ಶಹಿಸ್ತಾ ಜುರೇಶಿ
  • ವಾರ್ಡ್ ನಂ 28 - AIMIM - ರಿಜ್ವಾನ್ ಬಾನು ಇನಾಮ್‌ದಾರ್
  • ವಾರ್ಡ್ 29 - ಬಿಜೆಪಿ - ವಿಜಯಕುಮಾರ್ ಬಿರಾದಾರ್
  • ವಾರ್ಡ್ ನಂ 30 - ಕಾಂಗ್ರೆಸ್ - ಅಪ್ಪು ಪೂಜಾರಿ
  • ವಾರ್ಡ್ ನಂ 31 - ಕಾಂಗ್ರೆಸ್ - ಸಿದಾರಾ ಬೀಳಗಿ
  • ವಾರ್ಡ್ ನಂ 32 - ಬಿಜೆಪಿ - ಶಿವರುದ್ರಪ್ಪ ಬಾಗಲಕೋಟ
  • ವಾರ್ಡ್ ನಂ 33 - ಕಾಂಗ್ರೆಸ್ - ಆರತಿ ಶಹಾಪೂರ
  • ವಾರ್ಡ್ ನಂ 34 - ಕಾಂಗ್ರೆಸ್ - ಮೆಹಜಬಿನ್ ಹೊರ್ತಿ
  • ವಾರ್ಡ್ ನಂ 35 - ಬಿಜೆಪಿ - ರಾಜಶೇಖರ್ ಕುರಿವಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.