ETV Bharat / state

ಪಕ್ಷಕ್ಕೆ ಯಾರ ಅನಿವಾರ್ಯತೆಯೂ ಇಲ್ಲ, ತೀರ್ಮಾನವನ್ನು ನಾವು ಬೆಂಬಲಿಸಬೇಕು: ಬಿ. ಶ್ರೀರಾಮುಲು

ಬಿಜೆಪಿಯಲ್ಲಿ ಗುಂಪುಗಾರಿಕೆಯಿಲ್ಲ, ಇಲ್ಲಿ ಎಲ್ಲರೂ ಒಂದೇ. ಯಡಿಯೂರಪ್ಪ ಬೆಂಬಲಿಗರು ಅವರಿವರ ಬೆಂಬಲಿಗರು ಎನ್ನದೆ ಬಿಜೆಪಿ ಒಂದು ಗುಂಪು ಎಂಬ ನಂಬಿಕೆಯಲ್ಲಿದ್ದೇವೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಆರೋಗ್ಯ ಸಚಿವ ಬಿ. ಶ್ರೀರಾಮುಲು
author img

By

Published : Aug 29, 2019, 9:45 PM IST

Updated : Aug 29, 2019, 11:41 PM IST

ವಿಜಯಪುರ : ಪೂರ್ಣ ಪ್ರಮಾಣದ ನೆರೆ ಹಾವಳಿ ಸಮೀಕ್ಷೆ ನಂತರ ಮುಖ್ಯಮಂತ್ರಿಗಳ ಬೇಡಿಕೆಗೆ ಅನುಗುಣವಾಗಿ ಪ್ರಧಾನ ಮಂತ್ರಿಯವರು ನೆರೆ ಪರಿಹಾರ ಧನ ಬಿಡುಗಡೆ ಮಾಡುತ್ತಾರೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವೊಂದು ಜಿಲ್ಲೆಯಲ್ಲಿ ಸಮೀಕ್ಷೆ ಮಾಡಲಾಗಿದೆ. ಕೇಂದ್ರ ಹಣಕಾಸು ಸಚಿವರೂ ಕೂಡ ಸಮೀಕ್ಷೆಯನ್ನು ಮಾಡಿದ್ದಾರೆ, ಪೂರ್ಣ ಪ್ರಮಾಣದ ವರದಿಯ ನಂತರ ಪ್ರಧಾನಮಂತ್ರಿ ಮೋದಿಯವರು ನಮ್ಮ ಬೇಡಿಕೆಯಂತೆ ನೆರೆ ಪರಿಹಾರ ನಿಧಿ ಬಿಡುಗಡೆ ಮಾಡುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರೋಗ್ಯ ಸಚಿವ ಬಿ. ಶ್ರೀರಾಮುಲು

ಕೆಲವರಿಗೆ ಸಚಿವ ಸ್ಥಾನ ತಪ್ಪಿದ ಕುರಿತು ಮಾತನಾಡಿದ ಅವರು, ಪಕ್ಷಕ್ಕೆ ಯಾರ ಅನಿವಾರ್ಯತೆ ಕೂಡಾ ಇಲ್ಲ, ಕೆಲವೊಮ್ಮೆ ಪಕ್ಷ ತೀರ್ಮಾನ ತೆಗೆದುಕೊಂಡರೆ ಅದನ್ನು‌ ನಾವು‌ ಬೆಂಬಲಿಸಲೇಬೇಕು ಎಂದರು.

ಮಧ್ಯಂತರ ಚುನಾವಣೆ ಕುರಿತು ಸಿದ್ದರಾಮಯ್ಯ ನೀಡಿದ ಹೇಳಿಕೆ ತಿರುಗೇಟು ನೀಡಿದ ಶ್ರೀರಾಮುಲು, ಸಿದ್ದರಾಮಯ್ಯಗೆ ಚಾಮುಂಡಿ ಕ್ಷೇತ್ರ ಸೋತ ಬಳಿಕ ವೈಮನಸ್ಸು ಪ್ರಾರಂಭವಾಗಿದೆ. ಅವರಿಗ ವಿರೋಧ ಪಕ್ಷದ ನಾಯಕರೂ ಆಗಕ್ಕೆ ಆಗಲ್ಲ, ಇಂತ ಪರಿಸ್ಥಿತಿಯಲ್ಲಿ ಅವರಿದ್ದಾರೆ, ಅವರ ಪಕ್ಷದಲ್ಲೇ ಬೇರೆ ನಾಯಕರು ಹುಟ್ಟಿಕೊಳ್ಳುತ್ತಿದ್ದಾರೆ.ನಾನು ಸಿಎಂ ಎನ್ನುವ ಮನೋಭಾವ ಬಿಟ್ಟು ಹೊರ ಬರಬೇಕು ಎಂದರು.

ಸಂತ್ರಸ್ಥರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುತ್ತಿರುವ ಕುರಿತು ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳಕರ್ ಒಂದು ತರ ಪ್ರಚಾರ ಪ್ರಿಯರು. ಹೀಗಾಗಿ ಅವರು ಏನೇನೋ ಹೇಳಿಕೆ ಕೊಡುತ್ತಾರೆ. ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸಂಸ್ಕಾರವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

Intro:ವಿಜಯಪುರ Body:ವಿಜಯಪುರ:
ನೆರೆಪೀಡಿತ ಪ್ರದೇಶಗಳಲ್ಲಿ
ಇನ್ನು ಮುಂದೆ ಸಾಂಕ್ರಾಮಿಕ ರೋಗಗಳು ಜಾಸ್ತಿ ಆಗಬಹುದು ಅದನ್ನು ತಡೆಯಲು ಪ್ರಯತ್ನಿಸುವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಡಿಸಿಎಂ ಹುದ್ದೆ ಕೈ ತಪ್ಪಿದ ಕುರಿತು ಪ್ರತಿಕ್ರಿಯೆ ನೀಡಿದ ಅವರು,
ಅಧಿಕಾರ ಮುಖ್ಯವಲ್ಲ, ನಾವು ಕೆಲಸ ಪ್ರಾಮಾಣಿಕತೆಯಿಂದ ಮಾಡಬೇಕು.
ಪಕ್ಷ ನೀಡಿದ ಸ್ಥಾನ ನನಗೆ ತೃಪ್ತಿ ತಂದಿದೆ, ಮುಂದೆ ಉತ್ತಮ ಅವಕಾಶ ಬರಬಹುದು
ಸ್ಥಾನ ಮಾನ ಗೌರವ ತಂದು ಕೊಡಲ್ಲ, ನಮ್ಮ ಕೆಲಸವೇ ನಮಗೆ ಗೌರವ ತಂದು ಕೊಡುತ್ತದೆ, ಅದನ್ನು ನಾವು ಮಾಡಬೇಕು.
ವಾಲ್ಮಿಕಿ ಶ್ರೀಗಳು ನಮ್ಮ ಸಮುದಾಯದ ದವರು ಡಿಸಿಎಂ ಆಗಲಿ ಎಂದಿರಬೇಕು.
ಸಮುದಾಯಕ್ಕೆ ಬೇಕಾದ ಎಲ್ಲ ಸೌಕರ್ಯವನ್ನು ಯಡಿಯೂರಪ್ಪ ‌ನವರು ನೀಡುತ್ತಾರೆ.
ದೇವರು ಬಯಸಿದರೆ ಮುಂಬರುವ ದಿನಗಳಲ್ಲಿ ‌ಉನ್ನತ ಮಟ್ಟದ ಸ್ಥಾನ ಸಿಗಬಹುದು.
ಯಾರೇ ಅಸಮಾಧಾನ‌ ಹೊರ‌ಹಾಕಿದ್ದಾರೆ, ಆದರೆ ಪಕ್ಷದ ಹಿರಿಯ ನಾಯಕರ ಈ ಸಮಸ್ಯೆ ಬಗೆ ಹರಿಸುತ್ತಾರೆ ಎಂದರು.
ಕೇಂದ್ರದಲ್ಲೂ ಬಿಜೆಪಿ ಈಗ ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ ಹೀಗಾಗಿ ಅನುದಾನ ತಂದು ಸಮಗ್ರ ರಾಜ್ಯದ‌ ಅಭಿವೃದ್ಧಿ ಮಾಡುತ್ತೇವೆ ಎಂದರು.
ಕೆಲವರಿಗೆ ಸಚಿವ ಸ್ಥಾನ ತಪ್ಪಿದ ಕುರಿತು ಮಾತನಾಡಿದ ಅವರು,
ಪಕ್ಷಕ್ಕೆ ಯಾರ ಅನಿವಾರ್ಯತೆ ಕೂಡಾ ಇಲ್ಲ, ಕೆಲವೊಮ್ಮೆ ಪಕ್ಷ ತೀರ್ಮಾನ ತೆಗೆದುಕೊಂಡರೆ ಅದನ್ನು‌ ನಾವು‌ ಬೆಂಬಲಿಸಲೇ ಬೇಕು ಎಂದರು.
ಮಧ್ಯಂತರ ಚುನಾವಣೆ ಕುರಿತು ಸಿದ್ದರಾಮಯ್ಯ ನೀಡಿದ ಹೇಳಿಕೆ ತೀರುಗೇಟು ನೀಡಿದ ಶ್ರೀರಾಮುಲು,
ಸಿದ್ದರಾಮಯ್ಯ ಗೆ ಚಾಮುಂಡಿ ಕ್ಷೇತ್ರ ಸೋತ ಬಳಿಕ, ಅವರಿಗೆ ವೈ ಮನಸ್ಸು ಪ್ರಾರಂಭವಾಗಿದೆ.
ಸಿದ್ದರಾಮಯ್ಯ ಈಗ ವಿರೋಧ ಪಕ್ಷದ ನಾಯಕರೂ ಆಗಕ್ಕೆ ಆಗಲ್ಲ.
ಇಂತ ಪರಿಸ್ಥಿತಿಯಲ್ಲಿ ಅವರಿದ್ದಾರೆ, ಅವರ ಪಕ್ಷದಲ್ಲೇ ಬೇರೆ ನಾಯಕರು ಹುಟ್ಟಿಕೊಳ್ಳುತ್ತಿದ್ದಾರೆ.
ನಾನು ಸಿಎಂ ಎನ್ನುವ ಮನೋಭಾವ ಬಿಟ್ಟು ಅವರು ಹೊರ ಬರಬೇಕು ಎಂದರು.
ಸಂತ್ರಸ್ಥರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುತ್ತಿರುವ ಕುರಿತು ಮಾತನಾಡಿದ ಅವರು,
ಲಕ್ಷ್ಮೀ ಹೆಬ್ಬಾಳಕರ್ ಒಂದು ತರ ಪ್ರಚಾರ ಪ್ರೀಯರು, ಹೀಗಾಗಿ ಅವರು ಎನೇನೋ ಹೇಳಿಕೆ ಕೊಡುತ್ತಾರೆ.
ಲಕ್ಷ್ನೀ ಹೆಬ್ಬಾಳಕರ್
ಅವರಿಗೆ ಸಂಸ್ಕಾರವೇ ಇಲ್ಲ, ಹೀಗಾಗಿ ಮೊದಲು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಿಕೆಶಿ ಅರ್ಜಿ ಹೈಕೊರ್ಟ ವಜಾ ವಿಚಾರ:
ಉಪ್ಪು ತಿಂದ‌ ನಂತರ ನೀರು‌ ಕುಡಿಯಲೇ ಬೇಕು, ಕಾನೂನಿನಲ್ಲಿರುವ ವಿಚಾರ ನಾನು ಮಾತನಾಡಲ್ಲ ಎಂದು ಶ್ರೀ ರಾಮಲು ಹೇಳಿದರು.Conclusion:ವಿಜಯಪುರ
Last Updated : Aug 29, 2019, 11:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.