ETV Bharat / state

ಎರಡು ಖಾಸಗಿ ಬಸ್​ಗಳ ನಡುವೆ ಅಪಘಾತ: ಪ್ರಾಣಾಪಾಯದಿಂದ ಚಾಲಕ ಪಾರು - vijapura latest news

ವಿಜಾಪುರದಿಂದ ಬೆಂಗಳೂರಿಗೆ ಹೋಗುವ ಎರಡು ಖಾಸಗಿ ಬಸ್​ಗಳ ಮಧ್ಯೆ ಈ ಘಟನೆ ನಡೆದಿದೆ. ಅಪಘಾತದಲ್ಲಿ ಬಸ್ ಚಾಲಕ ಸ್ಟ್ರೇರಿಂಗ್ ಅಡಿ ಸಿಲುಕಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Bus accident in bijapur
ಎರಡು ಖಾಸಗಿ ಬಸ್​ಗಳ ನಡುವೆ ಅಪಘಾತ
author img

By

Published : Nov 13, 2020, 12:44 AM IST

ವಿಜಯಪುರ: ಎರಡು ಖಾಸಗಿ ಬಸ್​ಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬಸ್ ಚಾಲಕ ಸ್ಟ್ರೇರಿಂಗ್ ಅಡಿ ಸಿಲುಕಿಕೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ಆಲಮಟ್ಟಿಯ ಬಳಿಯ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ.

ವಿಜಾಪುರದಿಂದ ಬೆಂಗಳೂರಿಗೆ ಹೋಗುವ ಎರಡು ಖಾಸಗಿ ಬಸ್​ಗಳ ಮಧ್ಯೆ ಈ ಘಟನೆ ನಡೆದಿದೆ. ಖಾಸಗಿ ಬಸ್ ನಿಂತಿದ್ದಾಗ ಹಿಂದುಗಡೆಯಿಂದ ಬಂದ ಇನ್ನೊಂದು ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ.

ಎರಡು ಖಾಸಗಿ ಬಸ್​ಗಳ ನಡುವೆ ಅಪಘಾತ

ಖಾಸಗಿ ಬಸ್ ಚಾಲಕ ಸಂತೋಷ ಸ್ಟೇರಿಂಗ್ ಅಡಿ ಸಿಲುಕಿ ಹಾಕಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ಹಾಗೂ ಬಸ್ ಪ್ರಯಾಣಿಕರು ಸ್ಟೇರಿಂಗ್​ಗೆ ಹಗ್ಗ ಕಟ್ಟಿ ಎಳೆದು ಬಸ್ ಚಾಲಕನ ಪ್ರಾಣ ಉಳಿಸಿದ್ದಾರೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.