ETV Bharat / state

ನನ್ನ ಗೆಲುವು ಈ ಮಣ್ಣಿನ ಗೆಲುವು: ಅನಂತಕುಮಾರ್​ ಹೆಗಡೆ - etv bharat

ಉತ್ತರ ಕನ್ನಡ ಲೋಕಸಭೆ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದು ನಗರಕ್ಕೆ ಆಗಮಿಸಿದ ಸಂಸದ ಅನಂತಕುಮಾರ ಹೆಗಡೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಊರಿಗೆ ಆಗಮಿಸಿದ ಅನಂತಕುಮಾರ್​ ಹೆಗಡೆ ಅವರನ್ನು ನಿಲೇಕಣಿಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಹೂವಿನ ಹಾರ ಹಾಕಿ ಭವ್ಯ ಸ್ವಾಗತ ಕೋರಿದರು.

ಅನಂತಕುಮಾರ್​ ಹೆಗಡೆ ದೇವಸ್ಥಾನ ಭೇಟಿ
author img

By

Published : May 23, 2019, 9:53 PM IST

ಶಿರಸಿ : ಉತ್ತರ ಕನ್ನಡ ಲೋಕಸಭೆ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದು ನಗರಕ್ಕೆ ಆಗಮಿಸಿದ ಸಂಸದ ಅನಂತಕುಮಾರ ಹೆಗಡೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಊರಿಗೆ ಆಗಮಿಸಿದ ಅನಂತಕುಮಾರ್​ ಹೆಗಡೆ ಅವರನ್ನು ನಿಲೇಕಣಿಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಹೂವಿನ ಹಾರ ಹಾಕಿ ಭವ್ಯ ಸ್ವಾಗತ ಕೋರಿದರು.

ಅನಂತಕುಮಾರ್​ ಹೆಗಡೆ ಟೆಂಪಲ್​ ರನ್​

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಮೋದಿ, ಮೋದಿ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ನಂತರ ನಿಲೇಕಣಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗೋಪಾಲಕೃಷ್ಣ ದೇವಸ್ಥಾನಕ್ಕೆ ‌ಪತ್ನಿ ಶ್ರೀರೂಪಾ ಸೇಮತ ಭೇಟಿ ನೀಡಿ ಪ್ರಾರ್ಥಿಸಿದರು. ರಾಜ್ಯದ ಶಕ್ತಿಪೀಠ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ವಿವೇಕಾನಂದ ನಗರದ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿ, ನನ್ನ ಗೆಲುವು ಈ ಮಣ್ಣಿನ ಗೆಲುವು. ಹಗಲು ಇರುಳು ಶ್ರಮಿಸಿದ ಕಾರ್ಯಕರ್ತರ ಗೆಲುವು. 6 ಬಾರಿ ಆಯ್ಕೆ ಮಾಡಿದ ಮತದಾರರ ಗೆಲುವು ಎಂದು ಹೆಗಡೆ ಹೇಳಿದರು.

Intro:ಶಿರಸಿ :
ಉತ್ತರ ಕನ್ನಡ ಲೋಕಸಭೆ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದು ನಗರಕ್ಕೆ ಆಗಮಿಸಿದ ಸಚಿವ ಅನಂತಕುಮಾರ ಹೆಗಡೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದರು. ಅವರನ್ನು ಇಲ್ಲಿನ ನಿಲೇಕಣಿಯಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಹೂವಿನ ಹಾರವನ್ನು ಹಾಕಿ ಭವ್ಯ ಸ್ವಾಗತ ಕೋರಿದರು.
Body:ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಮೋದಿ, ಮೋದಿ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ನಂತರ ನಿಲೇಕಣಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗೋಪಾಲಕೃಷ್ಣ ದೇವಸ್ಥಾನಕ್ಕೆ ‌ಪತ್ನಿ ಶ್ರೀರೂಪಾ ಸೇಮತ ಭೇಟಿ ನೀಡಿ ಪ್ರಾರ್ಥಿಸಿದರು. ರಾಜ್ಯದ ಶಕ್ತಿಪೀಠ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ವಿವೇಕಾನಂದ ನಗರದ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು. Conclusion:ನಂತರ ಪತ್ರಕರ್ತರೊಂದಿಗೆ ಮಾತನಾಡಿ ನನ್ನ ಗೆಲುವು ಈ ಮಣ್ಣಿನ ಗೆಲುವು. ಹಗಲು ಇರುಳು ಶ್ರಮಿಸಿದ ಕಾರ್ಯಕರ್ತರ ಗೆಲುವು. ೬ ಬಾರಿ ಆಯ್ಕೆ ಮಾಡಿದ ಮತದಾರರ ಗೆಲುವು ಎಂದು ಹೆಗಡೆ ಹೇಳಿದರು.
ಬೈಟ್ (೧) ಅನಂತಕುಮಾರ ಹೆಗಡೆ
.......
ಸಂದೇಶ ಭಟ್ ಶಿರಸಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.