ETV Bharat / state

ಸಚಿವೆ ಜೊಲ್ಲೆಗೆ ದೇಶಪಾಂಡೆ ಪತ್ರ... ಲೇಟರ್​​​ನಲ್ಲಿ ಇರೋದೇನು? - ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು 21 ಕ್ರಮ

ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆಗೆ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ನಿವಾರಣೆಗೆ ಆಗ್ರಹಿಸಿ ದೇಶಪಾಂಡೆ ಪತ್ರ ಬರೆದಿದ್ದಾರೆ.

deshpande-letter-to-minister-jolley
ದೇಶಪಾಂಡೆ
author img

By

Published : Mar 29, 2020, 3:22 PM IST

ಶಿರಸಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಮಾಜಿ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಪತ್ರ ಬರೆದಿದ್ದಾರೆ.

Deshpande letter to Minister Jolley
ಸಚಿವೆ ಜೊಲ್ಲೆಗೆ ದೇಶಪಾಂಡೆ ಪತ್ರ
ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆಗೆ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ನಿವಾರಣೆಗೆ ಆಗ್ರಹಿಸಿ ದೇಶಪಾಂಡೆ ಪತ್ರ ಬರೆದಿದ್ದಾರೆ. ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದು, ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು 21 ಕ್ರಮಗಳನ್ನು ಶೀಘ್ರದಲ್ಲೇ ಅನುಸರಿಸಲು ದೇಶಪಾಂಡೆ ಕೋರಿದ್ದಾರೆ.
Deshpande letter to Minister Jolley
ಸಚಿವೆ ಜೊಲ್ಲೆಗೆ ದೇಶಪಾಂಡೆ ಪತ್ರ
ಪತ್ರದಲ್ಲಿ ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವುದರ ಜೊತೆಗೆ, ಕುಡಿಯುವ ನೀರು, ಜಾನುವಾರು ಮೇವು, ಔಷಧ ಸಂಗ್ರಹ ಹೀಗೆ ವಿವಿಧ ರೀತಿಯ ಸಮಸ್ಯೆಗಳ ಕುರಿತು ಉಲ್ಲೇಖಿಸಿ, ಕ್ರಮ ಕೈಗೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.