ETV Bharat / state

ಹುಟ್ಟೂರಿನಲ್ಲಿ ಬಿಗ್‌ಬಾಸ್​ ವಿನ್ನರ್​ ಮಂಜು ಪಾವಗಡಗೆ ಅದ್ಧೂರಿ ಸ್ವಾಗತ

ತುಮಕೂರಿನ ಹೆಲ್ತ್ ಸೊಸೈಟಿ ಹಾಗೂ ಚಿನ್ಮಯ ಸಂಸ್ಥೆಯ ವತಿಯಿಂದ ಪಾವಗಡ ಪಟ್ಟಣದಲ್ಲಿ ಮಂಜು ಪಾವಗಡ ಅವರಿಗೆ ಸ್ವಾಗತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

Manju Pavagada
ಮಂಜು ಪಾವಗಡ
author img

By

Published : Aug 18, 2021, 7:08 AM IST

ತುಮಕೂರು: ಬಿಗ್‌ಬಾಸ್​ ಸೀಸನ್ 8ರ ವಿನ್ನರ್​ ಮಂಜು ಪಾವಗಡ ಇನ್ನೂ ಗೆಲುವಿನ ಗುಂಗಲ್ಲೇ ಇದ್ದಾರೆ. ಹುಟ್ಟೂರಿಗೆ ಆಗಮಿಸಿದ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿ, ಬರಮಾಡಿಕೊಂಡರು.

ವಿವಿಧ ಸಂಘ ಸಂಸ್ಥೆಗಳಿಂದ ಮಂಜು ಪಾವಗಡ ಅವರಿಗೆ ಸನ್ಮಾನ

ಇದನ್ನೂ ಓದಿ: ಸೆಂಚುರಿ ಸ್ಟಾರ್ ಆಶೀರ್ವಾದ ಪಡೆದ ಬಿಗ್‌ಬಾಸ್ ವಿನ್ನರ್ ಮಂಜು ಪಾವಗಡ!

ಮಂಜು ಪಾವಗಡ ಅವರನ್ನು ನೋಡಲು ಜನರು ಮುಗಿಬಿದ್ದ ದೃಶ್ಯ ಕಂಡುಬಂತು. ಈ ವೇಳೆ ನೂಕು ನುಗ್ಗಲು ಉಂಟಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.