ETV Bharat / state

ಇಂದಿನಿಂದ ಫಾಸ್ಟ್​​ಟ್ಯಾಗ್​ ಕಡ್ಡಾಯ: ಟೋಲ್​​ಗಳಲ್ಲಿ ಹದ್ದಿನ ಕಣ್ಣು

author img

By

Published : Feb 15, 2021, 11:45 AM IST

ಇಂದಿನಿಂದ ದೇಶಾದ್ಯಂತ ವಾಹನಗಳಿಗೆ ಫಾಸ್ಟ್​​ಟ್ಯಾಗ್​ ಕಡ್ಡಾಯಗೊಳಿಸಲಾಗಿದ್ದು, ತುಮಕೂರು ಟೋಲ್​ಗೇಟ್​​ನಲ್ಲಿ ಶೇ. 90ರಷ್ಟು ವಾಹನಗಳು ಫಾಸ್ಟ್ಯಾಗ್ ಅಳವಡಿಸಿಕೊಂಡಿವೆ.

tollgates
ವಾಹನಗಳಿಗೆ ಫಾಸ್ಟ್ಯಾಗ್

ತುಮಕೂರು:ತುಮಕೂರು ಜಿಲ್ಲೆಯ ಬಹುತೇಕ ಎಲ್ಲಾ ಟೋಲ್​ಗಳಲ್ಲಿ ಫಾಸ್ಟ್​​ಟ್ಯಾಗ್​ ಕಡ್ಡಾಯ ನಿಯಮ ಪಾಲನೆ ಮಾಡಲಾಗುತ್ತದೆ.

ತುಮಕೂರು ಟೋಲ್​ಗೇಟ್​

ಶೇ. 90ರಷ್ಟು ವಾಹನ ಚಾಲಕರು ಫಾಸ್ಟ್ಯಾಗ್ ಬಳಕೆ ಮಾಡುತ್ತಿದ್ದು, ಶೇಕಡ 10ರಷ್ಟು ವಾಹನ ಮಾಲೀಕರು ಟೋಲ್​ಗಳ ಸಮೀಪವಿರುವ ಕಚೇರಿಗೆ ತೆರಳಿ ಫಾಸ್ಟ್​​ಟ್ಯಾಗ್​ ಮಾಡಿಸಿಕೊಳ್ಳುತ್ತಿರುವುದು ಕಂಡುಬಂದಿತು.

ಇನ್ನು ಫಾಸ್ಟ್​​ಟ್ಯಾಗ್​ ಅಳವಡಿಕೆ ಮಾಡಿಕೊಳ್ಳದ ವಾಹನ ಮಾಲೀಕರಿಗೆ ಟೋಲ್​​ಗಳಲ್ಲಿ ದಂಡ ಹಾಕುತ್ತಿರುವುದು ಕೂಡ ಸಹಜವಾಗಿ ಕಂಡುಬಂದಿತು.

ಇದನ್ನೂ ಓದಿ:ಉತ್ತರಾಖಂಡ ಹಿಮಪ್ರವಾಹ: ಈವರೆಗೆ 54 ಮೃತದೇಹಗಳು ಪತ್ತೆ, 179 ಮಂದಿ ನಾಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.