ETV Bharat / state

ಶಿವಮೊಗ್ಗ: ಮಹಾಲಯ ಅಮವಾಸ್ಯೆ, ಪಿಂಡ ಪ್ರದಾನಕ್ಕೆ ಜನರ ನೂಕುನುಗ್ಗಲು - ತುಂಗಾನದಿಯ ಕೋರ್ಪಲಯ್ಯನ ಛತ್ರ

ಮಹಾಲಯ ಅಮವಾಸ್ಯೆ ಹಿನ್ನೆಲೆ, ಶಿವಮೊಗ್ಗದ ತುಂಗಾನದಿಯ ಕೋರ್ಪಲಯ್ಯನ ಛತ್ರದ ಬಳಿ ಕೊರೊನಾ ಸೋಂಕನ್ನು ಲೆಕ್ಕಿಸದೆ ಜನರು ಪಿಂಡ ಪ್ರದಾನಕ್ಕೆ ಮುಗಿಬಿದ್ದ ದೃಶ್ಯಗಳು ಕಂಡುಬಂದವು.

Mahalaya Amavasya  celebration in shimoga
ಮಹಾಲಯ ಅಮವಾಸ್ಯೆ: ಪಿಂಡ ಪ್ರದಾನಕ್ಕೆ ಜನರ ನೂಕುನುಗ್ಗಲು
author img

By

Published : Sep 17, 2020, 8:00 PM IST

ಶಿವಮೊಗ್ಗ: ಮಹಾಲಯ ಅಮವಾಸ್ಯೆ ಹಿನ್ನೆಲೆ, ನಗರದ ತುಂಗಾನದಿಯ ಬಳಿ ಕೊರೊನಾ ಸೋಂಕನ್ನು ಲೆಕ್ಕಿಸದೆ ಜನರು ಪಿಂಡ ಪ್ರದಾನಕ್ಕೆ ಮುಗಿಬಿದ್ದ ದೃಶ್ಯಗಳು ಕಂಡುಬಂದವು.

ಮಹಾಲಯ ಅಮವಾಸ್ಯೆ: ಪಿಂಡ ಪ್ರದಾನಕ್ಕೆ ಜನರ ನೂಕುನುಗ್ಗಲು

ತುಂಗಾನದಿಯ ಕೋರ್ಪಲಯ್ಯನ ಛತ್ರದ ಬಳಿ ಇಂದು ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ತಮ್ಮನ್ನಗಲಿರುವ ತಮ್ಮ ಕುಟುಂಬದ ಹಿರಿಯರಿಗೆ ಪಿಂಡ ಪ್ರದಾನ ಮಾಡಿದರು.

ಭಾರೀ ಸಂಖ್ಯೆಯ ಜನರು ಆಗಮಿಸಿದ್ದರಿಂದ ತುಂಗಾನದಿ ಬಳಿ ನೂಕುನುಗ್ಗಲು ಉಂಟಾಯಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.