ETV Bharat / state

ಕರ್ನಾಟಕ ಬ್ಯಾಂಕ್​ನಿಂದ ಕಿರುಕುಳ: ಹಸಿರು ಸೇನೆ ಆರೋಪ - ಶಿವಮೊಗ್ಗ

ರೈತನಿಗೆ ಶಿಕಾರಿಪುರದ ಕರ್ನಾಟಕ ಬ್ಯಾಂಕ್ ಶಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಆರೋಪಿಸಿದೆ.

Hasiru sene angry against Karnataka Bank
ಕರ್ನಾಟಕ ಬ್ಯಾಂಕ್​ನಿಂದ ಕಿರುಕುಳ:
author img

By

Published : Jul 31, 2020, 2:16 AM IST

ಶಿವಮೊಗ್ಗ: ಜಾಮೀನುದಾರ ರೈತನಿಗೆ ಶಿಕಾರಿಪುರದ ಕರ್ನಾಟಕ ಬ್ಯಾಂಕ್ ಶಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕಾರಿಪುರದ ಕರ್ನಾಟಕ ಬ್ಯಾಂಕ್​ನಲ್ಲಿ ಯಂಗಪ್ಪ ನಾಯ್ಡು ಎಂಬುವರು ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸುಮಾರು 15 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರು. 2011ರಲ್ಲಿ ಸಾಲಗಾರ ಕೃಷಿಕ ಮರಣ ಹೊಂದಿದ್ದಾರೆ. ಈಗ ಬ್ಯಾಂಕಿನವರು ಜಾಮಿನುದಾರನಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಹಸಿರು ಸೇನೆ

ಸಮಸ್ಯೆ ಬಗೆಹರಿಸದೆ ಹೋದರೆ ಆಗಸ್ಟ್ 4 ರಂದು ಕರ್ನಾಟಕ ಬ್ಯಾಂಕ್ ಮುಖ್ಯ ಶಾಖೆಗೆ ರೈತ ಸಂಘಟನೆ ವತಿಯಿಂದ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.