ETV Bharat / state

ನೆರೆ ಹಾವಳಿಯಿಂದ ಕಂಗೆಟ್ಟ ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿ

author img

By

Published : Aug 16, 2019, 10:37 AM IST

ಪ್ರವಾಹದಿಂದ ಇಷ್ಟು ದಿನ ನರಳಾಡಿದ ಸಂತ್ರಸ್ತರಿಗೆ ಸದ್ಯ ಮತ್ತೊಂದು ಆಘಾತ ಎದುರಾಗಿದ್ದು, ನೆರೆಯಿಂದ ಸಂಗ್ರಹವಾದ ತಾಜ್ಯದ ರಾಶಿ ನಗರದ ಬಡಾವಣೆಗಳಲ್ಲಿ ಸೃಷ್ಟಿಯಾಗಿದ್ದು ಸಾಂಕ್ರಾಮಿಕ ರೋಗ ಹರಡು ಸಂಭವ ಹೆಚ್ಚಾಗಿದೆ.

ಔಷದ ಸಿಂಪರಣೆಯ ಕಾರ್ಯ

ಶಿವಮೊಗ್ಗ : ನೆರೆಗೆ ಹಾನಿಗೊಳದಾದ ನಗರದ ಬಡಾವಣೆಗಳಲ್ಲಿ ಈಗ ಕಸದ ಪರ್ವತಗಳೇ ಸೃಷ್ಟಿಯಾಗಿವೆ. ಎಲ್ಲಿ ನೋಡಿದರೂ ಬಟ್ಟೆ, ಪೇಪರ್‌ನಂತ ತ್ಯಾಜ್ಯದ ರಾಶಿಗಳೇ ರಾರಾಜಿಸುತ್ತಿವೆ. ರೋಗ ರುಜಿನಗಳು ಹರಡುವ ಸಂಭವ ಹೆಚ್ಚಿರುವುದರಿಂದ ಪಾಲಿಕೆ ವತಿಯಿಂದ ಔಷಧ ಸಿಂಪರಣೆಯ ಕಾರ್ಯ ಭರದಿಂದ ಸಾಗುತ್ತಿದೆ.

ನೆರೆ ಹಾವಳಿಯಿಂದಾಗಿ ತೀವ್ರ ಹಾನಿಯಾಗಿರುವ ಬಡಾವಣೆಗಳಲ್ಲಿ ಈಗ ಸಾಂಕ್ರಾಮಿಕ ರೋಗಗಳ ಭೀತಿ ಹರಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ನೆರೆ ಪೀಡಿತ ಪ್ರದೇಶಗಳಲ್ಲಿ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ನೇತೃತ್ವದಲ್ಲಿ ಸ್ವಚ್ಚತಾ ಆಂದೋಲನ, ಕೀಟನಾಶ ಸಿಂಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸ್ವತಃ ಮೇಯರ್ ಮತ್ತು ಉಪ ಮೇಯರ್ ಬಿದಿಗೆ ಬ್ಲಿಚಿಂಗ್ ಪೌಡರ್ ಹಾಕುವ ಮೂಲಕ ಗಮನ ಸೆಳೆದರು.

Intro:ಶಿವಮೊಗ್ಗ,

ಮಹಾನಗರ ಪಾಲಿಕೆ ವತಿಯಿಂದ ನೆರೆ ಪೀಡಿತ ಬಡಾವಣೆಗಳಿಗೆ ಔಷ ಸಿಂಪರಣೆ

ನೆರೆಗೆ ಹಾನಿಗೊಳದಾದ ನಗರದ ಬಡಾವಣೆಗಳಲ್ಲಿ ಈಗ ಕಸದ ಪರ್ವತಗಳೇ ಸೃಷ್ಠಿಯಾಗಿವೆ. ಎಲ್ಲಿ ನೋಡಿದರೂ ಬಟ್ಟೆ, ಪೇಪರ್‌ನಂತ ತ್ಯಾಜ್ಯದ ರಾಶಿಗಳೇ ರಾರಾಜಿಸುತ್ತಿವೆ. ಈ ಸಂದರ್ಭದಲ್ಲಿ ರೋಗ ರುಜಿನಗಳು ಹರಡುವ ಸಂಭವ ಹೆಚ್ಚಿರುವುದರಿಂದ ಪಾಲಿಕೆ ವತಿಯಿಂದ ಔಷ ಸಿಂಪರಣೆಯ ಕಾರ್ಯ ಭರದಿಂದ ಸಾಗುತ್ತಿದೆ.
ಹೌದು.. ಇಷ್ಟು ದಿನ ಕಾಳಜಿ ಕೇಂದ್ರದಲ್ಲಿಟ್ಟು ನೆರೆ ಸಂತ್ರಸ್ತರನ್ನು ರಕ್ಷಣೆ ಮಾಡುತ್ತಿದ್ದ ಪಾಲಿಕೆಗೆ ಈಗ ನೆರೆಗೆ ಹಾನಿಗೊಳಗಾಗಿರುವ ಬಡಾವಣೆಗಳ ಸ್ವಚ್ಛತೆ ಕಾಪಾಡುವುದು ದೊಡ್ಡ ಚಾಲೆಂಜ್ ಆಗಿ ಪರಿಣಮಿಸಿದೆ. ನೆರೆ ಹಾವಳಿಯಿಂದಾಗಿ ತೀವ್ರ ಹಾನಿಯಾಗಿರುವ ಬಡಾವಣೆಗಳಲ್ಲಿ ಈಗ  ಸಾಂಕ್ರಾಮಿಕ ರೋಗಗಳ ಭೀತಿ ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ ನೆರೆ ಪೀಡಿತ ಪ್ರದೇಶಗಳಲ್ಲಿ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ನೇತೃತ್ವದಲ್ಲಿ ಸ್ವಚ್ಚತಾ ಆಂದೋಲನ, ಕೀಟನಾಶ ಔಷ ಸಿಂಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಸ್ವತಃ ಮೇಯರ್ ಮತ್ತು ಉಪ ಮೇಯರ್ ಬಿದಿಗಳಲ್ಲಿ ಬಿಂಜಿಂಗ್ ಪೌಡರ ಹಾಕುವ ಮೂಲಕ ಗಮನ ಸೇಳೆದರು
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.