ETV Bharat / state

Big Boss ವಿನ್ನರ್ ಮಂಜು ಪಾವಗಡ ಸಾಗರಕ್ಕೆ ಭೇಟಿ: ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು - ಮಂಜು‌ ಪಾವಗಡಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸನ್ಮಾನ

ಕನ್ನಡ ಬಿಗ್​ಬಾಸ್​​ ಸೀಸನ್-8ರ ವಿಜೇತ ಮಂಜು‌ ಪಾವಗಡ ಸಾಗರಕ್ಕೆ ಆಗಮಿಸಿದ್ದ ವೇಳೆ ಹೋಟೆಲ್​ ಮಾಲೀಕರು ಹಾಗೂ ಮಾಜಿ ಶಾಸಕರು ಸನ್ಮಾನ ಮಾಡಿ ಗೌರವಿಸಿದ್ದಾರೆ.

manju pavagada receives felicitation in sagara hotel
ಮಂಜು ಪಾವಗಡ ಸಾಗರಕ್ಕೆ ಭೇಟಿ
author img

By

Published : Aug 23, 2021, 10:34 PM IST

ಶಿವಮೊಗ್ಗ : ಬಿಗ್​​ಬಾಸ್ ಸೀಸನ್-8ರ ವಿಜೇತ ಮಂಜು‌ ಪಾವಗಡ ಖಾಸಗಿ ಕೆಲಸದ ನಿಮಿತ್ತ ಸೋಮವಾರ ಸಾಗರಕ್ಕೆ ಆಗಮಿಸಿದ್ದು, ಅವರನ್ನು ಸ್ವಾಗತಿಸಿ ಗೌರವಿಸಲಾಯಿತು.

ಬಿಗ್ ಬಾಸ್-8ರ ವಿನ್ನರ್ ಮಂಜು ಪಾವಗಡ ಅವರಿಗೆ ಸನ್ಮಾನ

ಸಾಗರ ಪಟ್ಟಣದ ಅಗ್ರಹಾರ ವೃತ್ತದ ಬಳಿಯ ಸದ್ಗುರು ಹೋಟೆಲ್​ಗೆ ಮಂಜು ಆಗಮಿಸಿದ್ರು. ಇವರೂಂದಿಗೆ ಮಜಾ ಟಾಕೀಸ್​ನ ಸಿರಿವಂತೆಯ ರಾಘವೇಂದ್ರ, ಕಿರುತೆರೆಯ ನಟಿ ಮಾನಸ ಸಹ ಭೇಟಿ ನೀಡಿದರು. ಹೋಟೆಲ್​ ಮಾಲೀಕ ಸದ್ಗುರು ಸಂತೋಷ ಈ ಮೂವರು ಕಲಾವಿದರಿಗೂ ಸನ್ಮಾನ ಮಾಡಿದರು.

pavagada
ಮಂಜು ಪಾವಗಡ ಅವರಿಗೆ ಸಾಗರದಲ್ಲಿ ಸನ್ಮಾನ

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರಿಂದ ಸನ್ಮಾನ :

ಮಂಜು ಪಾವಗಡ ಹಾಗೂ ಸಾಗರದ ರಾಘವೇಂದ್ರ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ಮಾನಸ ಅವರನ್ನು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸನ್ಮಾನ ಮಾಡಿದ್ರು.

ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದ ಅಭಿಮಾನಿಗಳು : ಮಂಜು ಪಾವಗಡ ಸದ್ಗುರು ಹೋಟೆಲ್​​​ಗೆ ಆಗಮಿಸಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣ ಅಭಿಮಾನಿಗಳು ಹೋಟೆಲ್ ಬಳಿ ಬಂದು ಮಂಜು ಪಾವಗಡ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.