ETV Bharat / state

ಶಿವಮೊಗ್ಗದಲ್ಲಿ ನಿನ್ನೆ ಮೂವರಿಗೆ ಕೊರೊನಾ ಪಾಸಿಟಿವ್ : ಒಟ್ಟು ಸೋಂಕಿತ ಸಂಖ್ಯೆ 94 ಕ್ಕೆ‌ ಏರಿಕೆ

author img

By

Published : Jun 16, 2020, 4:39 AM IST

ಶಿವಮೊಗ್ಗದಲ್ಲಿ ಸೋಮವಾರ ಪತ್ತೆಯಾದ ಮೂರು ಕೊರೊನಾ ಪ್ರಕರಣಗಳು ಸೇರಿದಂತೆ ಒಟ್ಟು ಸೋಂಕಿತರ ಸಂಖ್ಯೆ 94 ಕ್ಕೆ‌ ಏರಿಕೆಯಾಗಿದೆ.

3 people corona infected in shimoga
ಶಿವಮೊಗ್ಗದಲ್ಲಿ ಇಂದು ಮೂವರಿಗೆ ಕೊರೊನಾ ಪಾಸಿಟಿವ್

ಶಿವಮೊಗ್ಗ: ಜಿಲ್ಲೆಯಲ್ಲಿ ಸೋಮವಾರ ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 94 ಕ್ಕೆ‌ ಏರಿಕೆಯಾಗಿದೆ.

P-7211, P-7212 ಹಾಗೂ P-7213 ಹೊಸದಾಗಿ ಪತ್ತೆಯಾದ ಕೊರೊನಾ ಪ್ರಕರಣಗಳು. P-7211 ಗೆ P-5823 ಸಂಪರ್ಕದಿಂದ, P-7212 ಗೆ P-5824 ನಿಂದ ಹಾಗೂ P-7213 ಗೆ P-5830 ರಿಂದ ಸೊಂಕು ತಗಲಿದೆ ಎಂದು ತಿಳಿದು ಬಂದಿದೆ. ಇವರೆಲ್ಲಾರು ಬೆಂಗಳೂರಿನ‌ ಪಾದರಾಯನಪುರ ಕರ್ತವ್ಯಕ್ಕೆ ತೆರಳಿದ್ದರು ಎನ್ನಲಾಗಿದೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಜಿಲ್ಲೆಯಲ್ಲಿ ಒಟ್ಟು 94 ಕೇಸ್​ ಪತ್ತೆಯಾಗಿದ್ದು, ಇಂದು 10 ಮಂದಿ ಸೇರಿದಂತೆ ಒಟ್ಟು 54 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 40 ಜನ ಸಕ್ರೀಯ ಸೋಂಕಿತರು ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.