ETV Bharat / state

ಕಬ್ಬಾಳಮ್ಮ ಅಷ್ಟೇ ಅಲ್ಲ, ಯೇಸುವನ್ನೂ ಪ್ರಾರ್ಥಿಸಿದ ಡಿಕೆಶಿ... ಪ್ರತಿಮೆ ನಿರ್ಮಾಣಕ್ಕೆ ನೆರವು - ವಿಶ್ವದಲ್ಲಿಯೇ ಅತಿ ಎತ್ತರದ ಯೇಸು ಏಕ ಶಿಲಾ ಪ್ರತಿಮೆ

ಡಿಸೆಂಬರ್​ 25ರ ಯೇಸುಕ್ರಿಸ್ತನ ಜನ್ಮದಿನದ ಹಿನ್ನಲೆ ವಿಶ್ವದಲ್ಲಿಯೇ ಅತಿ ಎತ್ತರದ ಯೇಸುವಿನ ಏಕ ಶಿಲಾ ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ, ಕಾಂಗ್ರಸ್ ಮುಖಂಡ ಡಿ. ಕೆ. ಶಿವಕುಮಾರ್ ಹಾರೋಬೆಲೆ ಗ್ರಾಮದಲ್ಲಿ ಶಿಲಾನ್ಯಾಸ ನೇರವೇರಿಸಿದರು.

Worlds heightest Yesu statue construction: D. K brothers contribute
ವಿಶ್ವದಲ್ಲಿಯೇ ಅತಿ ಎತ್ತರದ ಯೇಸು ಪ್ರತಿಮೆ ನಿರ್ಮಾಣಕ್ಕೆ ಡಿಕೆ ಸಹೋದರರು ಶಿಲಾನ್ಯಾಸ, ದೇಣಿಗೆ
author img

By

Published : Dec 26, 2019, 2:00 PM IST

ರಾಮನಗರ: ವಿಶ್ವದಲ್ಲಿಯೇ ಅತಿ ಎತ್ತರದ ಯೇಸುವಿನ ಏಕ ಶಿಲಾ ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ. ಕೆ. ಶಿವಕುಮಾರ್ ಹಾರೋಬೆಲೆ ಗ್ರಾಮದಲ್ಲಿ ಶಿಲಾನ್ಯಾಸ ನೇರವೇರಿಸಿದರು. ಡಿಸೆಂಬರ್​ 25ರ ಯೇಸುಕ್ರಿಸ್ತನ ಜನ್ಮದಿನದ ಹಿನ್ನಲೆ ಪ್ರತಿಮೆ ನಿರ್ಮಾಣಕ್ಕೆ ಅಡಿಗಲ್ಲು ಇಟ್ಟು ಕ್ರೈಸ್ತ ಬಾಂಧವರೊಂದಿಗೆ ಸೇರಿ ಮಾದರಿ ಯೇಸು ಪ್ರತಿಮೆಯ ಮುಂದೆ ಪ್ರಾರ್ಥನೆ ಸಲ್ಲಿಸಿದರು.

ವಿಶ್ವದಲ್ಲಿಯೇ ಅತಿ ಎತ್ತರದ ಯೇಸು ಪ್ರತಿಮೆ ನಿರ್ಮಾಣಕ್ಕೆ ಡಿಕೆ ಸಹೋದರರು ಶಿಲಾನ್ಯಾಸ, ದೇಣಿಗೆ

ಹಾರೋಬೆಲೆ ಗ್ರಾಮದ ಬಳಿಯಿರುವ ಕಪಾಲಿಬೆಟ್ಟದಲ್ಲಿ 114 ಅಡಿ ಎತ್ತರದ ಏಕ ಶಿಲಾ ಯೇಸು ಪ್ರತಿಮೆ ನಿರ್ಮಾಣಕ್ಕೆ ಸುಮಾರು 10 ಎಕರೆ ಜಾಗದ ಅವಶ್ಯಕತೆಯಿದೆ. ಈ ಹಿನ್ನೆಲೆ ಡಿ.ಕೆ ಸಹೋದರರೇ ಸರ್ಕಾರಕ್ಕೆ ತಮ್ಮ ಸ್ವಂತ ಹಣ ಪಾವತಿಸಿ ಜಾಗದ ದಾಖಲೆ ಪತ್ರಗಳನ್ನು ಯೇಸು ಪ್ರತಿಮೆ ನಿರ್ಮಾಣದ ಜವಾಬ್ದಾರಿ ಹೊತ್ತ ಟ್ರಸ್ಟ್ ಗೆ ಹಸ್ತಾಂತರ ಮಾಡಿದರು.

ಹಾರೋಬೆಲೆ ಗ್ರಾಮದಲ್ಲಿ ಶೇ.90ರಷ್ಟು ಕ್ರೈಸ್ತ ಸಮುದಾಯದವರೇ ನೆಲಸಿದ್ದು, ಗ್ರಾಮದ ಸನಿಹದಲ್ಲೇ ಇರುವ ಕಪಾಲಿ ಬೆಟ್ಟದ ಮೇಲೆ ಯೇಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ 13 ಅಡಿ ಮೆಟ್ಟಿಲುಗಳ ನಿರ್ಮಾಣ ಕಾರ್ಯ ಮುಗಿದಿದೆ. ಇಂದು ಯೇಸು ಪ್ರತಿಮೆ ನಿರ್ಮಾಣ ಕಾರ್ಯ ಆರಂಭವಾಗಿದೆ.

Worlds heightest Yesu statue construction: D. K brothers contribute
ವಿಶ್ವದಲ್ಲಿಯೇ ಅತಿ ಎತ್ತರದ ಯೇಸು ಪ್ರತಿಮೆ ನಿರ್ಮಾಣಕ್ಕೆ ಡಿಕೆ ಸಹೋದರರು ಶಿಲಾನ್ಯಾಸ, ದೇಣಿಗೆ

ಇನ್ನು ಪ್ರತಿಮೆಯ ಬಲಬಾಗದ ಪಾದಕ್ಕೆ ಪೂಜೆ ಸಲ್ಲಿಸಿ, ಅಲ್ಲೇ ಪ್ರಾರ್ಥನೆ ಸಲ್ಲಿಸಿ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ನೀಡಿದ ಡಿಕೆಶಿ ಸಹೋದರರನ್ನು ಕ್ರೈಸ್ತ ಸಮುದಾಯದವರು ಸನ್ಮಾನಿಸಿದರು.

Intro:Body:ರಾಮನಗರ : ವಿಶ್ಚದಲ್ಲಿಯೇ ಅತಿ ಎತ್ತರದ ಯೇಸುವಿನ ಏಕ ಶಿಲಾ ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ ಕಾಂಗ್ರಸ್ ಮುಖಂಡ ಡಿ.ಕೆ.ಶಿವಕುಮಾರ್ ಹಾರೋಬೆಲೆ ಗ್ರಾಮದಲ್ಲಿ ಶಿಲಾನ್ಯಾಸ ನೇರವೇರಿಸಿದರು. ಯೇಸುಕ್ರಿಸ್ತನ ಜನುಮದಿನದ ಹಿನ್ನಲೆಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅಡಿಗಲ್ಲು ಇಟ್ಟು ಮಾದರಿ ಯೇಸು ಪ್ರತಿಮೆಯನ್ನು ಮುಂದೆ ಕ್ರೈಸ್ತ ಬಾಂಧವರೊಂದಿಗೆ ಪ್ರಾರ್ಥನೆ ಸಲ್ಲಿಸಿದರು.
ಹಾರೋಬೆಲೆ ಗ್ರಾಮದ ಬಳಿಯಿರುವ ಕಪಾಲಿಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ 114 ಅಡಿ ಎತ್ತರದ ಏಕಶಿಲೆ ಯೇಸುಕ್ರಿಸ್ತರ ಪ್ರತಿಮೆ ನಿರ್ಮಾಣದ ಮುಂದಾಗಿದ್ದು , ಪ್ರತಿಮೆ ನಿರ್ಮಾಣಕ್ಕೆ ಬೇಕಾದ ಸುಮಾರು 10 ಎಕರೆ ಜಾಗವನ್ನು ಡಿಕೆ ಸಹೋದರರು ಸರ್ಕಾರಕ್ಕೆ ತಮ್ಮ ಸ್ವಂತ ಹಣ ಪಾವತಿಸಿ ಅದರ ದಾಖಲೆ ಪತ್ರಗಳನ್ನು ಯೇಸು ಪ್ರತಿಮೆ ನಿರ್ಮಾಣದ ಜವಾಬ್ದಾರಿ ಹೊತ್ತ ಟ್ರಸ್ಟ್ ಗೆ ಹಸ್ತಾಂತರ ಮಾಡಿದರು.
ಯೇಸುಕ್ರಿಸ್ತ ಪ್ರತಿಮೆ ನಿರ್ಮಾಣವಾಗುತ್ತಿರುವ ಕಪಾಲಿಬೆಟ್ಟದ ಹತ್ತು ಎಕರೆ ಜಾಗವನ್ನು ಡಿ.ಕೆ. ಶಿವಕುಮಾರ್ ತಮ್ಮ ಸ್ವಂತ ಹಣವನ್ನು ಕಟ್ಟಿ ಸರಕಾರದಿಂದ ಪಡೆದಿದ್ದು, ಪ್ರತಿಮೆ ನಿರ್ಮಾಣ ಟ್ರಸ್ಟ್ ನವರಿಗೆ ಸಂಬಂಧಪಟ್ಟ ದಾಖಲೆಪತ್ರಗಳನ್ನು ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ಅವರು ಇದೇ ಸಂದರ್ಭದಲ್ಲಿ ಹಸ್ತಾಂತರಿಸಿದರು.
ಹಾರೋಬೆಲೆ ಗ್ರಾಮದಲ್ಲಿ ಬಹುತೇಕ ಶೇ.90 ರಷ್ಟು ಕ್ರೈಸ್ತ ಸಮುದಾಯದವರೇ ನೆಲಸಿದ್ದು, ಗ್ರಾಮದ ಸನುಹದಲ್ಲೇ ಕಪಾಲಿ ಬೆಟ್ಟದ ಮೇಲೆ 114 ಅಡಿ ಎತ್ತರದ ಯೇಸು ಪ್ರತಿಮೆಯ ಪೈಕಿ ಈಗಾಗಲೇ 13 ಅಡಿ ಮೆಟ್ಟಿಲುಗಳ ನಿರ್ಮಾಣ ಕಾರ್ಯ ಮುಗಿದಿದ್ದು. ಇಂದು ಯೇಸು ಪ್ರತಿಮೆ ನಿರ್ಮಾಣ ಕಾರ್ಯ ಆರಂಭಿಸಿದರು.
ಇನ್ನು ಪ್ರತಿಮೆಯ ಬಲಬಾಗದ ಪಾದಕ್ಕೆ ಪೂಜೆ ಸಲ್ಲಿಸಿ, ಅಲ್ಲೇ ಪ್ರಾರ್ಥನೆ ಸಲ್ಲಿಸಿ ಪ್ರತಿಮೆ ನಿರ್ಮಾಣಕ್ಕೆ ಜಾಲನೆ ನೀಡಿದ ಡಿಕೆಶಿ ಸಹೋದರರನ್ನು ಕ್ರೈಸ್ತ ಸಮುದಾಯದವರು ಸನ್ಮಾನಿಸಿದರು. ಈ ಸಂದರ್ಬದಲ್ಲಿ ಡಿ.ಕೆ.ಶಿವಕುಮಾರ್ , ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ರವಿ ಮತ್ತು ಟ್ರಸ್ಟ್ ಅಧ್ಯಕ್ಷ ಚಿನ್ನರಾಜು ಮತ್ತಿತರರು ಹಾಜರಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.