ETV Bharat / state

ಕಾಡು ಹಂದಿ ಬೇಟೆಗಾಗಿ ಹಾಕಿದ್ದ ಉರುಳಿನಲ್ಲಿ ಬಿತ್ತು ಚಿರತೆ - A leopard caught latest news

ಕಾಡು ಹಂದಿ ಬೇಟೆಗಾಗಿ‌ ಕರಿಗೌಡ ಮತ್ತು ವಾಸು ಎಂಬುವವರ ಜಮೀನಿನ ಮಧ್ಯ ಭಾಗದಲ್ಲಿ ಯಾರೋ ಉರುಳು ಹಾಕಿದ್ದಾರೆ. ಆದ್ರೆ, ಉರುಳಿನಲ್ಲಿ ಚಿರತೆಯೊಂದು‌ ಸಿಕ್ಕಿ ಹಾಕಿಕೊಂಡಿದೆ.

A leopard caught in a trap set for wild boar hunting
ಕಾಡುಹಂದಿ ಬೇಟೆಗಾಗಿ ಹಾಕಿದ್ದ ಉರುಳಿನಲ್ಲಿ ಬಿತ್ತು ಚಿರತೆ
author img

By

Published : May 22, 2020, 4:29 PM IST

ರಾಮನಗರ‌: ಆಹಾರವನ್ನರಸಿ ಬಂದ ಚಿರತೆಯೊಂದು ಕಾಡು ಪ್ರಾಣಿಗಳ‌ ಬೇಟೆಗಾಗಿ‌ ಹಾಕಿದ್ದ ಉರುಳಿನಲ್ಲಿ‌ ಸಿಕ್ಕಿ ಹಾಕಿಕೊಂಡಿರುವ ಘಟನೆ‌ ಕೋಟೆಕೊಪ್ಪ ಗ್ರಾಮದಲ್ಲಿ ನಡೆದಿದೆ.

ಕಾಡುಹಂದಿ ಬೇಟೆಗಾಗಿ ಹಾಕಿದ್ದ ಉರುಳಿನಲ್ಲಿ ಬಿತ್ತು ಚಿರತೆ

ಜಿಲ್ಲೆಯ‌ ಕನಕಪುರ ತಾಲೂಕಿನ ಕೋಟೆಕೊಪ್ಪ ಗ್ರಾಮದಲ್ಲಿ ಕಾಡು ಹಂದಿ ಬೇಟೆಗಾಗಿ‌ ಕರಿಗೌಡ ಮತ್ತು ವಾಸು ಎಂಬುವರ ಜಮೀನಿನ ಮಧ್ಯ ಭಾಗದಲ್ಲಿ ಯಾರೋ ಉರುಳು ಹಾಕಿದ್ದಾರೆ. ಆದರೆ, ಆಹಾರಕ್ಕಾಗಿ ಬಂದ ಚಿರತೆಯೊಂದು ಉರುಳಿಗೆ ಬಿದ್ದು ಸಿಕ್ಕಿಹಾಕಿಕೊಂಡಿದೆ. ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ‌ ನೀಡಿದ್ದು, ಸದ್ಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ‌ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.