ETV Bharat / state

ರಾಯಚೂರು: ಮಳೆಗೆ ಕುಸಿದ ಮನೆ ಗೋಡೆ

author img

By

Published : Aug 21, 2020, 11:22 PM IST

ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಜಯಮ್ಮ ಎಂಬುವವರ ಮನೆ ಗೊಡೆ ಕುಸಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Wall fell down due to heavy rain
Wall fell down due to heavy rain

ರಾಯಚೂರು: ಇಂದು ಸಂಜೆ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ದೇವಿನಗರದ ಮನೆಯೊಂದರ ಗೋಡೆ ಕುಸಿದಿದೆ.

ಜಯಮ್ಮ ಎಂಬುವವರ ಮನೆ ಗೊಡೆ ಕುಸಿದಿದೆ. ಮನೆಯ ಪಕ್ಕದ ಚರಂಡಿಯಲ್ಲಿ ಗೋಡೆ ಬಿದ್ದಿರುವ ಹಿನ್ನೆಲೆ ಚರಂಡಿ ಬ್ಲಾಕ್ ಆಗಿ, ಚರಂಡಿ ನೀರು ಮನೆ ಒಳಗೆ ನುಗ್ಗಿ ಧಾನ್ಯ, ಆಹಾರ ಪದಾರ್ಥಗಳು ಹಾಳಾಗಿವೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.