ETV Bharat / state

ಆರ್​ಟಿಪಿಎಸ್ ಕೇಂದ್ರದಲ್ಲಿ ಹೆಚ್ಚಳಗೊಂಡ ವಿದ್ಯುತ್ ಉತ್ಪಾದನೆ.. - Raichur

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಜಿಲ್ಲೆಯ ಶಕ್ತಿನಗರ ಆರ್​ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಉತ್ಪಾದನೆ ಹೆಚ್ಚಳಗೊಂಡಿದೆ. 8 ವಿದ್ಯುತ್ ಘಟಕಗಳಿಂದ 1,225 ಮೆಗಾವ್ಯಾಟ್ ವಿದ್ಯುತ್‌ನ ರಾಜ್ಯ ವಿದ್ಯುತ್ ಜಾಲಕ್ಕೆ ರವಾನಿಸಲಾಗುತ್ತಿದೆ.

Power Generation increased at RTPS
ಆರ್​ಟಿಪಿಎಸ್ ಕೇಂದ್ರದಲ್ಲಿ ಹೆಚ್ಚಳಗೊಂಡ ವಿದ್ಯುತ್ ಉತ್ಪಾದನೆ
author img

By

Published : Dec 13, 2019, 8:52 PM IST

ರಾಯಚೂರು: ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಜಿಲ್ಲೆಯ ಶಕ್ತಿನಗರ ಆರ್​ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಉತ್ಪಾದನೆ ಹೆಚ್ಚಳಗೊಂಡಿದೆ.

ಆರ್​ಟಿಪಿಎಸ್ ಕೇಂದ್ರದಲ್ಲಿ ಹೆಚ್ಚಳಗೊಂಡ ವಿದ್ಯುತ್ ಉತ್ಪಾದನೆ..

ಒಟ್ಟು 1,720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಕೇಂದ್ರದಲ್ಲಿ, ಪ್ರಸುತ್ತ 8 ವಿದ್ಯುತ್ ಘಟಕಗಳಿಂದ 1,225 ಮೆಗಾವ್ಯಾಟ್ ವಿದ್ಯುತನ್ನು ರಾಜ್ಯ ವಿದ್ಯುತ್ ಜಾಲಕ್ಕೆ ರವಾನಿಸಲಾಗುತ್ತಿದೆ. ಪ್ರವಾಹದಿಂದ ರಾಜ್ಯದಲ್ಲಿರುವ ಜಲಮೂಲಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿತ್ತು. ಆದ್ದರಿಂದ ಕಲ್ಲಿದಲು ಮೂಲಕ ಉತ್ಪಾದಿಸುವ ಕೇಂದ್ರಗಳಿಗೆ ವಿದ್ಯುತ್ ಬೇಡಿಕೆ ಇರಲಿಲ್ಲ. ಹೀಗಾಗಿ ಕೆಲ ಘಟಕಗಳಿಂದ ವಿದ್ಯುತ್ ಉತ್ಪಾದನೆ ಮಾಡುತ್ತಿರುವುದು ಹೊರತುಪಡಿಸಿದ್ರೆ, ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿರಲಿಲ್ಲ.

ಇದೀಗ ಕಳೆದರೆಡು ದಿನಗಳಿಂದ ವಿದ್ಯುತ್ ಬೇಡಿಕೆ ಬಂದಿರುವುದರಿಂದ ಕಲ್ಲಿದಲ್ಲು ಉತ್ಪಾದಿಸುವ ಆರ್​ಟಿಪಿಎಸ್ ವಿದ್ಯುತ್ ಡಿಮ್ಯಾಂಡ್ ಬಂದಿದ್ದು, 8 ಘಟಕಗಳಿಂದ ವಿದ್ಯುತ್ ಉತ್ಪಾದಿಸುತ್ತಿದೆ.

Intro:ಸ್ಲಗ್: ಆರ್ ಟಿಪಿಎಸ್ ಉತ್ಪಾದನೆ ಹೆಚ್ಚಳ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 13-12-2019
ಸ್ಥಳ: ರಾಯಚೂರು
ಆಂಕರ್: ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳ ಹಿನ್ನಲೆಯಲ್ಲಿ ರಾಯಚೂರಿನ ಶಕ್ತಿನಗರ ಆರ್ ಟಿಪಿಎಸ್ ವಿದ್ಯುತ್ ಕೇಂದ್ರ ಉತ್ಪಾದನೆ ಹೆಚ್ಚಳಗೊಂಡಿದೆ.
Body:ಒಟ್ಟು 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಕೇಂದ್ರದಲ್ಲಿ, ಪ್ರಸುತ್ತ 8 ವಿದ್ಯುತ್ ಘಟಕಗಳಿಂದ 1225 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಮೂಲಕ ರಾಜ್ಯ ವಿದ್ಯುತ್ ಜಾಲಕ್ಕೆ ರವಾನಿಸಲಾಗುತ್ತಿದೆ. ಇನ್ನೂ ಪ್ರವಾಹದಿಂದ ರಾಜ್ಯದಲ್ಲಿನ ಜಲಮೂಲಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿರುವುದರಿಂದ ಕಲ್ಲಿದಲ್ಲಿನಿಂದ ಉತ್ಪಾದಿಸುವ ಕೇಂದ್ರಗಳಿಗೆ ವಿದ್ಯುತ್ ಬೇಡಿಕೆ ಇರಲಿಲ್ಲ. ಹೀಗಾಗಿ ಕೆಲವೊಂದು ಘಟಕಗಳಿಂದ ವಿದ್ಯುತ್ ಉತ್ಪಾದನೆ ಮಾಡುತ್ತಿರುವುದು ಹೊರತು ಪಡಿಸಿದ್ರೆ, ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿರಲಿಲ್ಲ. Conclusion:ಇದೀಗ ಕಳೆದರೆಡು ದಿನಗಳಿಂದ ವಿದ್ಯುತ್ ಬೇಡಿಕೆ ಬಂದಿರುವುದರಿಂದ ಕಲ್ಲಿದಲ್ಲು ಉತ್ಪಾದಿಸುವ ಆರ್ ಟಿಪಿಎಸ್ ವಿದ್ಯುತ್ ಡಿಮ್ಯಾಂಡ್ ಬಂದಿದ್ದು, 8 ಘಟಕಗಳಿಂದ ವಿದ್ಯುತ್ ಉತ್ಪಾದಿಸುತ್ತಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.