ETV Bharat / state

ರಾಜಕೀಯ ಎನ್ನುವುದೇ ಹಿಂಸೆ, ಮಠಾಧೀಶರು ರಾಜಕೀಯ ಮಾಡ್ಬಾರ್ದು .. ಶ್ರೀ ಕೇದಾರನಾಥ ಜಗದ್ಗುರು - shri rawat bhimashankar shivacharya

ಧರ್ಮ ಎಂಬುದು ಅಹಿಂಸೆ, ರಾಜಕೀಯ ಎನ್ನುವುದು ಹಿಂಸೆ. ಹೀಗಾಗಿ ಮಠಾಧೀಶರಾದವರು ರಾಜಕೀಯ ಮಾಡುವುದು ಯೋಗ್ಯವಲ್ಲ ಎಂದು ಕೇದಾರನಾಥ ಜಗದ್ಗುರು ಶ್ರೀರಾವತ್ ಭೀಮಾ ಶಂಕರಲಿಂಗ ಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇದಾರನಾಥ ಜಗದ್ಗುರು ಶ್ರೀರಾವತ್ ಭೀಮಾಶಂಕರಲಿಂಗ ಶಿವಾಚಾರ್ಯರು
author img

By

Published : Sep 8, 2019, 3:35 PM IST

ರಾಯಚೂರು : ಮಠಾಧೀಶರು ರಾಜಕಾರಣ ಮಾಡದೆ, ಧರ್ಮ ಸಂಘಟನೆಯಲ್ಲಿ ತೊಡಗಬೇಕೆಂದು ಕೇದಾರನಾಥ ಜಗದ್ಗುರು ಶ್ರೀರಾವತ್ ಭೀಮಾ ಶಂಕರಲಿಂಗ ಶಿವಾಚಾರ್ಯರು ಹೇಳಿದ್ದಾರೆ.

ಕೇದಾರನಾಥ ಜಗದ್ಗುರು ಶ್ರೀರಾವತ್ ಭೀಮಾಶಂಕರಲಿಂಗ ಶಿವಾಚಾರ್ಯರು..

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ ಎನ್ನುವುದು ಅಹಿಂಸೆ, ರಾಜಕೀಯ ಎನ್ನುವುದು ಹಿಂಸೆ. ಹೀಗಾಗಿ ಮಠಾಧೀಶರಾದವರು ರಾಜಕೀಯ ಮಾಡುವುದು ಯೋಗ್ಯವಲ್ಲ. ವೀರಶೈವ,ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಕುರಿತಂತೆ ಪೇಜಾವರ ಶ್ರೀಗಳಿಗೆ ಪ್ರತಿಕ್ರಿಯೆಸಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅಲ್ಲದೇ ಬೇರೆಯವರು ಮಾತನಾಡಿದ್ದಾರೆ ಎನ್ನುವುದಕ್ಕಿಂತ ನಾವು ಜಾಗೃತರಾಗಬೇಕೆಂದು ಹೇಳಿದರು.

Intro:ಸ್ಲಗ್: ಕೇದಾರ ಶ್ರೀಗಳು ಹೇಳಿಕೆ
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 08-೦9-2019
ಸ್ಥಳ: ರಾಯಚೂರು
ಆಂಕರ್: ಮಠಾಧೀಶರು ರಾಜಕಾರಣ ಮಾಡದೆ, ಧರ್ಮ ಸಂಘಟನೆಯಲ್ಲಿ ತೊಡಗಬೇಕೆಂದು ಕೇದಾರನಾಥ ಜಗದ್ಗುರು ಶ್ರೀರಾವತ್ ಭೀಮಾಶಂಕರಲಿಂಗ ಶಿವಾಚಾರ್ಯರು ಹೇಳಿದ್ದಾರೆ.Body: ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ ಎನ್ನುವುದು ಅಹಿಂಸೆ, ರಾಜಕೀಯ ಎನ್ನುವುದು ಹಿಂಸೆ. ಹೀಗಾಗಿ ಮಠಾಧೀಶರಾದರವರು ರಾಜಕೀಯಕ್ಕೆ ಮಾಡುವುದು ಯೋಗ್ಯವಲ್ಲ. ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಕುರಿತಂತೆ ಪೇಜಾವರ ಶ್ರೀಗಳಿಗೆ ಪ್ರತಿಕ್ರಿಯೆಸಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅಲ್ಲದೇ ಬೇರೆಯವರು ಮಾತನಾಡಿದ್ದಾರೆ ಎನ್ನುವುದಕ್ಕಿಂತ ನಾವು ಜಾಗೃತರಾಗಬೇಕೆಂದು ಹೇಳಿದ್ರು.

Conclusion:ಬೈಟ್.1: ಶ್ರೀರಾವತ್ ಭೀಮಾಶಂಕರಲಿಂಗ ಶಿವಾಚಾರ್ಯರು, ಕೇದಾರನಾಥ ಜಗದ್ಗುರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.