ETV Bharat / state

Viral Video - ಗಜ ಗಾಂಭೀರ್ಯಕ್ಕೆ ಬೆಚ್ಚಿದ ರಾಷ್ಟ್ರೀಯ ಪ್ರಾಣಿ - ಹುಲಿ ವೈರಲ್​ ವಿಡಿಯೋ

ವಿಶ್ರಾಂತಿ ಪಡೆಯುತ್ತಿದ್ದ ಹುಲಿ, ಹಿಂದಿನಿಂದ ಗಾಂಭೀರ್ಯವಾಗಿ ಬರುತ್ತಿದ್ದ ಗಜರಾಜನ ನೋಡದೇ ಹಾಗೆಯೇ ಹೊರಳಾಡಿದೆ. ಆನೆ ಹತ್ತಿರ ಬರುತ್ತಿದ್ದಂತೆ ಅಪಾಯ ಎದುರಾಗಬಹುದು ಎಂದು ಸ್ಥಳದಿಂದ ಕಾಲ್ಕಿತ್ತಿದೆ. ಈ ವಿಡಿಯೋ ಸದ್ಯ ವೈರಲ್​ ಆಗಿದೆ.

tiger
tiger
author img

By

Published : Jun 14, 2021, 7:57 PM IST

Updated : Jun 14, 2021, 8:45 PM IST

ಮೈಸೂರು: ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ಹುಲಿಯೊಂದು, ಗಜ ಗಾಂಭೀರ್ಯಕ್ಕೆ ಬೆಚ್ಚಿ ಪರಾರಿಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ವನ್ಯಧಾಮ ವ್ಯಾಪ್ತಿಯಲ್ಲಿರುವ ಕೆ.ಗುಡಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ, ವಿಶ್ರಾಂತಿ ಪಡೆಯುತ್ತಿದ್ದ ಹುಲಿ, ಹಿಂದಿನಿಂದ ಗಾಂಭೀರ್ಯವಾಗಿ ಬರುತ್ತಿದ್ದ ಗಜರಾಜನ ನೋಡದೇ ಹಾಗೆಯೇ ಹೊರಳಾಡುತ್ತಿತ್ತು. ಆಗ ಹುಲಿಯನ್ನು ನೋಡಿ ಭಯದಿಂದ ಕಾಲ್ಕಿತ್ತಿದೆ.

ಗಜ ಗಾಂಭೀರ್ಯಕ್ಕೆ ಬೆಚ್ಚಿದ ರಾಷ್ಟ್ರೀಯ ಪ್ರಾಣಿ

ಆನೆ ಹತ್ತಿರ ಬರುತ್ತಿದ್ದಂತೆ ತನಗೆ ಅಪಾಯ ಎದುರಾಗಬಹುದು ಎಂದು ತಿಳಿದ ಹುಲಿರಾಯ ದಿಢೀರ್​ ಅಂತ ಸ್ಥಳದಿಂದ ಕಾಲ್ಕಿತ್ತಿದೆ.

ಇದನ್ನೂ ಓದಿ:ಸಂಚಾರಿ ವಿಜಯ್ ಅಂಗಾಂಗ ದಾನಕ್ಕೆ ಕುಟುಂಬಸ್ಥರ ಸಮ್ಮತಿ ; ಪ್ರಕ್ರಿಯೆ ಆರಂಭ!

Last Updated : Jun 14, 2021, 8:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.