ETV Bharat / state

ಹೂಳೆತ್ತದೆ ಜೋಂಡಿನಿಂದ ಆವರಿಸಿದ ಕೆರೆ : ನೀರಿಲ್ಲದೆ ಜಾನುವಾರಗಳ ಪರದಾಟ - ಎಕರೆ

ದಳವಾಯಿ ಕೆರೆಯ ಹೂಳೆತ್ತದೆ ಜೋಂಡು ವ್ಯಾಪ್ತಿಸಿದ್ದು, ಕೆರೆಯಲ್ಲಿ ನೀರು ಇದ್ದು ಇಲ್ಲದಂತಾಗಿದೆ.

ದಳವಾಯಿ ಕೆರೆಯ ಹೂಳೆತ್ತೆದೆ ಜೋಂಡು ವ್ಯಾಪ್ತಿಸಿದೆ
author img

By

Published : Mar 23, 2019, 3:23 AM IST

ಮೈಸೂರು: ಇದು ನೀರು ತುಂಬಿದ ಕೆರೆ, ಬೇಸಿಗೆಯಾದರೂ ಬತ್ತಿಲ್ಲ, ಆದರೆ ನೀರಿನ ಉಪಯೋಗ ಯಾರಿಗೂ ಇಲ್ಲದಂತಾಗಿದೆ.

ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ದಳವಾಯಿ ಕೆರೆ 150 ಎಕರೆ ಪ್ರದೇಶವನ್ನು ಹೊಂದಿದೆ. ಬೇಸಿಗೆ ಕಾಲದಲ್ಲಿಯೂ ತಳಮಟ್ಟದಲ್ಲಿ ನೀರು ನಿಂತು ಜಾನುವಾರುಗಳಿಗೆ ಹಾಗೂ ಪಕ್ಷಿಗಳಿಗೆ ನೆರವಾಗುತ್ತಿತ್ತು.

ದಳವಾಯಿ ಕೆರೆಯ ಹೂಳೆತ್ತೆದೆ ಜೋಂಡು ವ್ಯಾಪ್ತಿಸಿದೆ

ಆದರೆ, ಕಳೆದ ಆರು ತಿಂಗಳಿನಿಂದ ಕೆರೆಯಲ್ಲಿನ ಹೂಳೆತ್ತೆದೆ ಜೋಂಡು ವ್ಯಾಪ್ತಿಸಿದ್ದು, ಕೆರೆಯಲ್ಲಿ ನೀರು ಇದ್ದು ಇಲ್ಲವಾದಂತಾಗಿದೆ. ಸುತ್ತಮುತ್ತಲಿನ ಗ್ರಾಮದ ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿತ್ತು. ಆದರೆ, ಜೋಂಡು ಆವರಿಸಿಕೊಂಡಿರುವುದರಿಂದ ನೀರು ಇದ್ದರೂ ಇಲ್ಲದಂತಾಗಿದೆ. ಈ ಬಗ್ಗೆ ಗ್ರಾಮಸ್ಥರು ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲವಂತೆ.

Intro:ಕೆರೆಯಲ್ಲಿ ಜೋಂಡು

Body:ಕೆರೆಯಲ್ಲಿ ಜೋಂಡು

Conclusion:ಹೂಳೆತ್ತದೆ ಜೋಂಡಿನಿಂದ ಆವರಿಸಿದ ಕೆರೆ , ಬೇಸಿಗೆ ನೀರಿನಲ್ಲಿದೇ ಜಾನುವಾರಗಳ ಪರದಾಟ
ಮೈಸೂರು: ಅದು ನೀರು ತುಂಬಿದ ಕೆರೆ, ಬೇಸಿಗೆಯಾದರೂ ಬತ್ತಿಲ್ಲ, ಆದರೆ ನೀರಿನ ಉಪಯೋಗ ಯಾರಿಗೂ ಇಲ್ಲದಂತಾಗಿದೆ.
ಹೌದು, ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ದಳವಾಯಿ ಕೆರೆ ೧೫೦ ಎಕರೆ ಪ್ರದೇಶವನ್ನು ಹೊಂದಿದೆ.ಆದರೆ ಕೆರೆಯಲ್ಲಿ ಬೇಸಿಗೆ ಉಂಟಾದರೂ ತಳಮಟ್ಟದಲ್ಲದರೂ ನೀರಿ ನಿಂತು ಜಾನುವಾರುಗಳಿಗೆ ಹಾಗೂ ಪಕ್ಷಗಳಿಗೆ ನೆರವಾಗುತ್ತಿತ್ತು.
ಆದರೆ ಕಳೆದ ಆರು ತಿಂಗಳಿನಿಂದ ಕೆರೆಯಲ್ಲಿ ಹೂಳೆತ್ತೆದ ಜೋಂಡು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವುದರಿಂದ ಕೆರೆಯಲ್ಲಿ ನೀರು ಇದ್ದು ಇಲ್ಲವಾದಂತ ಪರಿಸ್ಥಿತಿ ತಲೆ ದೂರಿದೆ.
ಇದರಿಂದ ಮರಶೆ, ಗಜ್ಜೆಗಳ್ಳಿ, ಮಂಡಹಳ್ಳಿ ಗ್ರಾಮದ ಸುತ್ತಮುತ್ತಲ ಜಾನುವಾರುಗಳಿಗೆ ಕುಡಿಯಲು ನೀರಿನ ಸಿಗುತ್ತಿತ್ತು.ಆದರೆ ಜೋಂಡು ಆವರಿಸಿಕೊಂಡಿರುವುದರಿಂದ ನೀರಿ ಇದ್ದರೂ ಹುಡುಕುವಂತಾಗಿದೆ. ಗ್ರಾಮಸ್ಥರು ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.