ETV Bharat / state

ಎಂಟಿಬಿ ನಾಗರಾಜ್ ಒಬ್ಬ ಯಕಶ್ಚಿತ್ : ಸಿದ್ದರಾಮಯ್ಯ ಕಿಡಿ - siddaramaiah slams to MTB Nagaraj

ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸೇರಿ ಚುನಾವಣೆಗೆ ನಿಂತಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಎಂಟಿಬಿ ನಾಗರಾಜ್​ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
author img

By

Published : Nov 20, 2019, 3:25 PM IST

ಮೈಸೂರು: ಹುಣಸೂರು ತಾಲೂಕಿನ ನೇರಳಕುಪ್ಪೆ ಎ ಹಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್‌‌.ಪಿ.ಮಂಜುನಾಥ್ ಪರ ಪ್ರಚಾರ ಮಾಡುತ್ತಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಂಟಿಬಿ ನಾಗರಾಜ್ ಒಬ್ಬ ಯಕಶ್ಚಿತ್, ಆತ ನಾನಗ್ಯಾಕೆ ದುಡ್ಡು ಕೊಡ್ತಾನೆ ಎಂದು ಕಿಡಿಕಾರಿದರು.

ಎಂಟಿಬಿ ನಾಗರಾಜ್ ಒಬ್ಬ ಯಕಶ್ಚಿತ್, ಆತನಿಂದ ನಾನೇಕೆ ದುಡ್ಡು ಪಡೆಯಲಿ, ಜನರೇ ನನಗೆ ದುಡ್ಡು ಕೊಟ್ಟು ಗೆಲ್ಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಎಂಟಿಬಿ ನಾಗರಾಜ್​ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಸಚಿವ ಮಾಧುಸ್ವಾಮಿ ಅವರು ಸ್ವಾಮೀಜಿ ವಿರುದ್ಧ ಮಾತನಾಡಿರುವುದನ್ನು ಖಂಡಿಸುತ್ತೇನೆ. ಯಾವುದೇ ಮಠದ ಸ್ವಾಮೀಜಿಗಳ ವಿರುದ್ಧವೂ ಯಾವುದೇ ರಾಜಕಾರಣಿ ತುಚ್ಛವಾಗಿ ಮಾತನಾಡಬಾರದು ಎಂದರು.

ಇನ್ನು ಹುಣಸೂರಿನ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಹೆಚ್‌‌.ಪಿ.ಮಂಜುನಾಥ್ ಅವರು ಗೆಲ್ಲುತ್ತಾರೆ ಎಂಬ ಅಚಲ ವಿಶ್ವಾಸವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದರು.

Intro:ಸಿದ್ದರಾಮಯ್ಯ ಬೈಟ್

Body:ಸಿದ್ದರಾಮಯ್ಯ ಬೈಟ್

Conclusion:ಎಂಟಿಬಿ ನಾಗರಾಜ್ ಒಬ್ಬ ಯಕಶ್ಚಿತ್ : ಸಿದ್ದರಾಮಯ್ಯ ಕಿಡಿ

ಮೈಸೂರು: ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಂಟಿಬಿ ನಾಗರಾಜ್ ಒಬ್ಬ ಯಕಶ್ಚಿತ್,ಆತ ನಾನಗ್ಯಾಕೆ ದುಡ್ಡು ಕೊಡ್ತಾನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಹುಣಸೂರು ತಾಲ್ಲೂಕಿನ ನೇರಳಕುಪ್ಪೆ ಎ ಹಾಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಂಟಿಬಿ ನಾಗರಾಜ್ ಆತನಿಂದ ನಾನ್ಯಾಕೆ ಚುನಾವಣೆ ದುಡ್ಡು ಪಡೆಯಲು.ಆತ ಒಬ್ಬ ಯಕಶ್ಚಿತ್.ಜನರೇ ನನಗೆ ದುಡ್ಡು ಕೊಟ್ಟು ಗೆಲ್ಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಚಿವ ಮಾಧುಸ್ವಾಮಿ ಅವರು ಸ್ವಾಮೀಜಿ ವಿರುದ್ಧ ಮಾತನಾಡಿರುವುದಕ್ಕೆ ಖಂಡಿಸುತ್ತೀನಿ.ಯಾವುದೇ ಮಠದ ಸ್ವಾಮೀಜಿಗಳು ವಿರುದ್ಧ ಯಾವ ರಾಜಕಾರಣಿ ತುಚ್ಚವಾಗಿ ಮಾತನಾಡಬಾರದು ಎಂದರು.
ಹುಣಸೂರಿನ ಉಪಚುನಾವಣೆ ನಮ್ಮ ಪಕ್ಷದ ಅಭ್ಯರ್ಥಿ ಎಚ್‌‌.ಪಿ.ಮಂಜುನಾಥ್ ಅವರ ಗೆಲುತ್ತಾರೆ ಎಂಬ ಅಚಲ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಆದಿವಾಸಿ ಜೇನುಕುರುಬ ಮುಖಂಡ,ಸಿದ್ದರಾಮಯ್ಯ ಅವರೊಂದಿಗೆ ಮಾತಿಗಿಳಿದು ವಿಶ್ವನಾಥ್ ಅವರು ಯಾವ ಮುಖ ಇಟ್ಟುಕೊಂಡು ಮತ ಕೇಳಲು ಬರ್ತಾರೆ ನೋಡದ ಎಂದು ಹೇಳಿದಾಗ ಸಿದ್ದರಾಮಯ್ಯ ಮುಖದಲ್ಲಿ ಮಂದಹಾಸ ಮೂಡಿತು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.